ಪತ್ರಕರ್ತ ನವಲಿ ಸೇರಿ 28 ಮಂದಿಗೆ ಶ್ರೀಕೃಷ್ಣದೇವರಾಯ ಪ್ರಶಸ್ತಿ
Feb 16 2025, 01:48 AM ISTಸ್ಥಳೀಯ ಶ್ರೀ ಚನ್ನಬಸವಸ್ವಾಮಿ ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಹಿರಿಯ ಪತ್ರಕರ್ತರಾದ ಎಸ್.ಎಂ. ಪಟೇಲ್, ರಾಮಮೂರ್ತಿ ನವಲಿ, ದಂತ ವೈದ್ಯ ಡಾ. ಶಿವಕುಮಾರ, ರಂಗಭೂಮಿ ಕಲಾವಿದೆ ಡಾ. ಸಿ. ಮಹಾಲಕ್ಷ್ಮೀ ಸೇರಿದಂತೆ ಸಾಧಕರಿಗೆ ಶ್ರೀಕೃಷ್ಣದೇವರಾಯ ಪ್ರಶಸ್ತಿ ಘೋಷಿಸಿದೆ.