ಪಿಂಕಿ ಎಲ್ಲಿ, ಫೋರ್ ವಾಲ್ಸ್ಗೆಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
Mar 12 2025, 12:47 AM ISTರಾಜ್ಯ ಸರ್ಕಾರ ಕೊಡ ಮಾಡುವ 2020ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ‘ಜಂಟಲ್ಮನ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ (ಸುಬ್ಬಯ್ಯನಾಯ್ಡು ಪ್ರಶಸ್ತಿ) ಪ್ರಶಸ್ತಿಗೆ ಪ್ರಜ್ವಲ್ ದೇವರಾಜ್, ‘ಪಿಂಕಿ ಎಲ್ಲಿ’ ಚಿತ್ರದ ಅಭಿಯನಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಅಕ್ಷತಾ ಪಾಂಡವಪುರ ಭಾಜನರಾಗಿದ್ದಾರೆ.