ಮಲ್ಪೆ: ಏಪ್ರಿಲ್ 20ರಂದು ಕಲ್ಕೂರ ಬೀಚ್ ಉತ್ಸವ, ಪ್ರಶಸ್ತಿ ಪ್ರದಾನ
Apr 17 2025, 12:02 AM ISTಕಲ್ಕೂರ ರೆಫ್ರಿಜರೇಶನ್ ಮತ್ತು ಕಿಚನ್ ಇಕ್ವಿಮೆಂಟ್ಸ್ ಸಂಸ್ಥೆಯು ಯಶಸ್ವಿಯಾಗಿ 40 ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು, ಹಿತೈಷಿಗಳು, ಸಿಬ್ಬಂದಿ, ಸಾಮಾಗ್ರಿ ಪೂರೈಕೆದಾರರಿಗೆ ಕೃತಜ್ಞತೆ ಸಲ್ಲಿಸುವ ಕಲ್ಕೂರ ಬೀಚ್ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ 20ರಂದು ಮಲ್ಪೆ ಬೀಚ್ನಲ್ಲಿ ನಡೆಯಲಿದೆ.