ಮಾಹೆ: ಎಂಐಟಿ ಎನ್ಎಸ್ಎಸ್ ಘಟಕಗಳಿಗೆ ರೋಟರಿ ಶ್ರೇಷ್ಠತಾ ಪ್ರಶಸ್ತಿ
Apr 08 2025, 12:36 AM ISTಪರಿಸರ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಅತ್ಯುತ್ತಮ ಸಮುದಾಯ ಸೇವೆಗಳಿಗಾಗಿ ಮಾಹೆ - ಎಂಐಟಿ ಇದರ ಎನ್ಎಸ್ಎಸ್ ಯೂನಿಟ್ಗಳಿಗೆ ಪ್ರತಿಷ್ಠಿತ ರೋಟರಿ ಶ್ರೇಷ್ಠತಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಈ ಗೌರವಾನ್ವಿತ ಮನ್ನಣೆಯನ್ನು ರೋಟರಿ ಇಂಟರ್ನ್ಯಾಷನಲ್ - ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ನೀಡಿದೆ.