ಕಲ್ಪತರು ಪದವಿಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ
Sep 20 2025, 01:00 AM ISTಬಾಲಕರ ಸಮಗ್ರ- ಬಾಲಕರ ವಿಭಾಗದಲ್ಲಿ ಖೋ ಖೋ, ವಾಲಿಬಾಲ್, ಥ್ರೋಬಾಲ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ದ್ವಿತೀಯ, ರಿಲೇ ೪೦೦ ಮೀ ಮತು ೪೦೦೦ಮೀ, ೩೦೦೦ ಮೀಟರ್ ಓಟದಲ್ಲಿ ಪ್ರಥಮ. ೧೫೦೦ ಮೀ, ೮೦೦ ಮೀಟರ್ ಪ್ರಥಮ. ಬಾಲಕರ ಒಟ್ಟು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಬಾಲಕ- ಬಾಲಕಿಯರ ಒಟ್ಟು ಸಮಗ್ರ-ಬಾಲಕಿಯರ ವಿಭಾಗದಲ್ಲಿ ೩೦೦೦ ಓಟ ಪ್ರಥಮ, ೧೫೦೦ ಮೀಟರ್ ದ್ವಿತೀಯ, ೪೦೦ಮೀ ರಿಲೇ ಪ್ರಥಮ, ಥ್ರೋಬಾಲ್, ಖೋಖೋ ಪ್ರಥಮ ಸ್ಥಾನ ಪಡೆಯುವ ಮೂಲಕ ಬಾಲಕ ಮತ್ತು ಬಾಲಕಿಯರ ಒಟ್ಟು ಸಮಗ್ರ ಪಡೆದುಕೊಂಡಿದೆ.