ಕಿಶೋರ್, ಶ್ರೇಯಾ, ಯಾಗ್ನಿಕ್ಗೆ ಪದ್ಮ ಪ್ರಶಸ್ತಿ ನೀಡದ್ದಕ್ಕೆ ಸೋನು ನಿಗಮ್ ಅಸಮಧಾನ
Jan 28 2025, 12:48 AM ISTಶನಿವಾರ ಘೋಷಣೆಯಾದ 2025ನೇ ಸಾಲಿನ ಪದ್ಮ ಪ್ರಶಸ್ತಿಗೆ ಖ್ಯಾತ ಗಾಯಕ ಸೋನು ನಿಗಮ್ ಅಸಮಧಾನ ವ್ಯಕ್ತ ಪಡಿಸಿದ್ದು, ‘ಕಿಶೋರ್ ಕುಮಾರ್, ಶ್ರೇಯಾ ಘೋಷಾಲ್, ಅಲ್ಕಾ ಯಾಗ್ನಿಕ್, ಸುನಿಧಿ ಚೌಹಾಣ್ಗೆ ಪ್ರಶಸ್ತಿ ನೀಡದ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.