ಶುಭ್ಮನ್ ಗಿಲ್, ಬೂಮ್ರಾ, ಅಶ್ವಿನ್, ಶಮಿಗೆ ಬಿಸಿಸಿಐ ಪ್ರಶಸ್ತಿ
Jan 24 2024, 02:03 AM IST2019ರ ಬಳಿಕ ಬಿಸಿಸಿಐ ವಾರ್ಷಿಕ ಪ್ರಶಸ್ತಿಯನ್ನು ಕೋವಿಡ್ ಹಾಗೂ ವಿವಿಧ ಕಾರಣಗಳಿಂದ ಘೋಷಿಸಿರಲಿಲ್ಲ. ಈ ಬಾರಿ 2019ರಿಂದ 2023ರ ವರೆಗಿನ ಪ್ರಶಸ್ತಿ ವಿಜೇತರನ್ನು ಘೋಷಿಸಿದರು. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟದಲ್ಲಿ ಮಿಂಚಿದ ಆಟಗಾರರ ಜೊತೆಗೆ ಅಂಪೈರ್ಗಳು, ಕೋಚ್ಗಳು ಕೂಡಾ ಪ್ರಶಸ್ತಿಗೆ ಭಾಜನರಾದರು.