ಹಿರಿಯರ ಅಥ್ಲೆಟಿಕ್ಸ್: ಬಿ.ನಂಜೇಗೌಡಗೆ ಪ್ರಶಸ್ತಿ
Jan 16 2024, 01:47 AM ISTಸಾಧನೆಗೆ ವಯಸ್ಸು, ದೇಹಪ್ರಕೃತಿ, ಬಡತನ ಎಂದೂ ಅಡ್ಡಬರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ವಿಷಯ. ಸಾಧನೆ ಮಾಡುವ ಮನಸು ಎಲ್ಲರಿಗೂ ಇರುತ್ತದೆ. ಆದರೆ, ಸೂಕ್ತ ಶ್ರಮ, ಅವಕಾಶ ಸದ್ಬಳಕೆಯಲ್ಲಿ ಸೋಲುವವರೇ ಹೆಚ್ಚು. ಇಂಥ ಸಂದರ್ಭದಲ್ಲಿ ಭದ್ರಾವತಿಯ ಹಿರಿಯ ಕ್ರೀಡಾಪಟು ಬಿ.ನಂಜೇಗೌಡ ಅಥ್ಲೆಟಿಕ್ಸ್ನಲ್ಲಿ ಸಾಧನೆ ಮೆರೆದು ಯುವಜನರಿಗೆ ಮಾದರಿ ಎನಿಸಿದ್ದಾರೆ.