ನಿನ್ನೆ ಮತ್ತೆ 9 ವಿಮಾನಕ್ಕೆ ಬಾಂಬ್ ಬೆದರಿಕೆ : 4 ದಿನದಲ್ಲಿ 28 ವಿಮಾನಗಳಿಗೆ ಕರೆ
Oct 18 2024, 12:12 AM ISTವಿಮಾನಗಳಿಗೆ ಬಾಂಬ್ ಬೆದರಿಕೆ ಪ್ರಕರಣಗಳು ಮುಂದುವರೆದಿದ್ದು, ಗುರುವಾರ ಮತ್ತೆ ಏರಿಂಡಿಯಾದ 5, ವಿಸ್ತಾರಾದ 2 ಮತ್ತು ಇಂಡಿಗೋದ 2 ವಿಮಾನಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಸಂದೇಶ ಬಂದಿದೆ.