‘ಕೆಫೆ ಬಾಂಬ್’ ತಿರುಚಲು ಯತ್ನಿಸಿದ್ದ ಕಾಂಗ್ರೆಸ್: ಅಶೋಕ್
Apr 14 2024, 01:50 AM ISTಬೆಂಗಳೂರಿನ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಕಾಂಗ್ರೆಸ್ ನಾಯಕರು ಹಾಗೂ ಸಚಿವರು ತಿರುಚಲು ಯತ್ನಿಸಿದ್ದರು. ಆದರೆ, ಎನ್ಐಎ ತಂಡ ಸೂಕ್ತ ತನಿಖೆ ನಡೆಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.