ಬಿಜೆಪಿ ಕೋರ್ ಕಮಿಟಿ ಸದಸ್ಯರಿಗೆ ತಲಾ 2 ಕ್ಷೇತ್ರ ಹೊಣೆ: ಅಮಿತ್ ಶಾ
Feb 12 2024, 01:36 AM ISTಗೊಂದಲ ಬಗೆಹರಿಸಲು ಟಾಸ್ಕ್ ನೀಡಲಾಗಿದ್ದು, ಪ್ರತಿ ಬೂತ್ನಲ್ಲಿ ಮತ ಗಳಿಕೆ ಶೇ.10ರಷ್ಟು ಹೆಚ್ಚಿಸಲು ಸೂಚನೆ ನೀಡಿದ್ದಾರೆ. ಎಲ್ಲ 28 ಸ್ಥಾನ ಗೆಲ್ಲುವ ಗುರಿಯೊಂದಿಗೆ ಮೈಸೂರಲ್ಲಿ ಹಿರಿಯ ನಾಯಕರ ಸಭೆ ನಡೆಸಿದ ಕೇಂದ್ರ ಸಚಿವ ಅಮಿತ್ ಶಾ ರಣತಂತ್ರ ಹೆಣೆದಿದ್ದಾರೆ.