ಬಿಜೆಪಿ ಗೊಂದಲ ನಿವಾರಣೆಗೆ ದಾವಣಗೆರೆಗೆ ಇಂದು ಬಿಎಸ್ವೈ ಪ್ರವೇಶ
Feb 08 2024, 01:31 AM IST ಫೆ.8ರ ರಾತ್ರಿಯೇ ಇತ್ಯರ್ಥಪಡಿಸಿ, ಗುರುವಾರ ರಾತ್ರಿಯೇ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಮರೆತು, ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಗೆಲುವಿಗೆ ದುಡಿಯುವಂತೆ ಕಿವಿ ಹಿಂಡುವ ಕೆಲಸವನ್ನು ಯಡಿಯೂರಪ್ಪ, ಈಶ್ವರಪ್ಪ ಸಹ ಮಾಡಲಿದ್ದಾರೆ.