ಬೀದರ್: ರೋಟರಿ ಸಿಲ್ವರ್ ಸ್ಟಾರ್ ಪದಾಧಿಕಾರಿಗಳ ನೇಮಕ
Sep 01 2025, 01:03 AM ISTಜಿಲ್ಲೆಯ ರೋಟರಿ ಸಿಲ್ವರ್ ಸ್ಟಾರ್ ಕ್ಲಬ್‌ಗೆ ಅತ್ಯಂತ ಕಿರಿ ವಯಸ್ಸಿನ ಯುವಕ, ಲಂಡನ್ ಯೂತ್ ಕೌನ್ಸಿಲ್ ಸದಸ್ಯ ಇಲ್ಲಿನ ಉತ್ತರ ಕರ್ನಾಟಕ ಪತ್ರಿಕೆ ಹಾಗೂ ಸುದ್ದಿವಾಹಿನಿಯ ಸಿಇಒ ಆದೀಶ್ ರಜನೀಶ ವಾಲಿ ನೂತನ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಸೆಂಟ್ ಪೌಲ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಕಿರಣ್ ಸ್ಯಾಮ್ವೆಲ್ ಆಯ್ಕೆಯಾಗಿದ್ದು, ರೋಟರಿ ಇಂಟರ್ ನ್ಯಾಷನಲ್ ಡೈರೆಕ್ಟರ್ (2025-27) ಲೆಫ್ಟಿನಂಟ್ ಕೆ.ಪಿ.ನಾಗೇಶ್, ಅವರು ಇವರೀರ್ವರಿಗೂ ಪದಗ್ರಹಣ ಮಾಡಿಸಿದರು.