ಚಿನ್ನದ ಮೇಲಿನ ಹೂಡಿಕೆಯಲ್ಲಿ ದೇಶದಲ್ಲೇ ಬೆಂಗಳೂರು ನಂ.1
Dec 28 2023, 01:45 AM IST2023ರಲ್ಲಿ ಶೇ.77ರಷ್ಟು ಜನ ಬ್ಯಾಂಕ್, 21%ರಷ್ಟು ಜನ ಚಿನ್ನದ ಮೂಲಕ ಉಳಿತಾಯ ಮಾಡಿದ್ದು, ಬೆಂಗಳೂರು ಮತ್ತು ತಿರುವನಂತಪುರ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಅಲಂಕರಿಸಿವೆ. ಜೊತೆಗೆ ದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಕುಟುಂಬಗಳು ಶೇ.3ರಿಂದ 5ಕ್ಕೇರಿಕೆಯಾಗಿದೆ ಎಂದು ಮನಿ9 ಸಮೀಕ್ಷಾ ವರದಿ ತಿಳಿಸಿದೆ.