ಬೆಂಗಳೂರು ಓಪನ್ ಡಬಲ್ಸ್ ಕ್ವಾರ್ಟರ್ಗೆ ರಶ್ಮಿಕಾ-ವೈದೇಹಿ
Jan 17 2024, 01:45 AM ISTಟೂರ್ನಿಯ ಪಂದ್ಯಗಳು ಈಗಾಗಲೇ ಆರಂಭಗೊಂಡಿದ್ದರೂ ಅಧಿಕೃತ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಿತು. ಬೆಂಗಳೂರಿನಲ್ಲಿರುವ ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್ಗೀಚಿ, ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ, ಕೆಪಿಬಿ ಫ್ಯಾಮಿಲಿ ಟ್ರಸ್ಟ್ನ ಕೆ.ಪಿ.ಬಾಲರಜ್ ಸೇರಿದಂತೆ ಪ್ರಮುಖರು ಪಾಲ್ಗೊಂಡರು.