ಅಡಕೆ ಬೆಳೆ ಉಳಿಸಲು ಟ್ಯಾಂಕರ್ ಮೊರೆ ಹೋದ ಬ್ಯಾಡಗಿ ತಾಲೂಕಿನ ಬೆಳೆಗಾರರು
Mar 29 2024, 12:50 AM ISTಯಾವುದೇ ಬೆಳೆಗಳು ನಿರೀಕ್ಷಿತ ಮಟ್ಟದಲ್ಲಿ ರೈತನ ಕೈಹಿಡಿಯಲಿಲ್ಲ, ಕೊಳವೆಬಾವಿ ನೀರಿನಿಂದ ತೋಟಗಾರಿಕೆ ನಡೆಸುತ್ತಿದ್ದ ಕೆಲವರಿಗೂ ಅಂತರ್ಜಲ ಮಟ್ಟ ಕುಸಿತಗೊಂಡಿದ್ದು, ಇದರ ಪರಿಣಾಮವಾಗಿ ಅಡಕೆ ಬೆಳೆಗಾರರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದಾರೆ.