ಜಿಲ್ಲಾಡಳಿತಕ್ಕೆ 2 ದಿನಗಳಲ್ಲಿ ಬೆಳೆ ಪರಿಹಾರ ಅಕ್ರಮ ವರದಿ: ಸುಜಾತಾ
Jan 24 2024, 02:05 AM ISTತಾಲೂಕಿನ ಕಲ್ಕೆರೆ, ಅಂತರಘಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಬೆಳೆ ಪರಿಹಾರ ಅಕ್ರಮದ ಬಗ್ಗೆ ತನಿಖಾಧಿಕಾರಿಯಾಗಿರುವ ಜಿಲ್ಲಾ ಕೃಷಿ ಉಪ ನಿರ್ದೇಶಕರಾದ ಸುಜಾತಾರವರು ರೈತರ ಅರ್ಜಿಗಳನ್ನು ಸ್ವೀಕರಿಸಿ 2 ದಿನ ಗಳಲ್ಲಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.