ಲಿಂಗದಹಳ್ಳಿಯಲ್ಲಿ 26 ಆನೆಗಳಿಂದ ದಾಂಧಲೆ: ಬೆಳೆ ಹಾನಿ
Jan 18 2024, 02:03 AM ISTತಾಲೂಕಿನ ಲಿಂಗದಹಳ್ಳಿ ಹೋಬಳಿ ತ್ಯಾಗದಬಾಗಿ, ಮಲ್ಲೇನಹಳ್ಳಿ ಸುತ್ತಮುತ್ತ ಮಂಗಳವಾರ 2 ತಂಡಗಳಲ್ಲಿ 26 ಕಾಡಾನೆಗಳು ದಾಂಧಲೆ ಮಾಡಿವೆ.ಒಂದು ತಂಡದಲ್ಲಿ 15 ಆನೆಗಳಿದ್ದರೆ, ಮತ್ತೊಂದು ತಂಡದಲ್ಲಿ 4 ಮರಿಯಾನೆಗಳು ಸೇರಿದಂತೆ 11 ಆನೆಗಳು ಹೊಲ ಗದ್ದೆ ಗಳನ್ನು ನಾಶಪಡಿಸಿರುವುದಲ್ಲದೆ ಬೋರ್ವೆಲ್ಗಳನ್ನು ತುಳಿದು ಹಾನಿ ಮಾಡಿವೆ.