ಜಿಲ್ಲೆಯಲ್ಲಿ ಶೇ.46 ರಷ್ಟು ಬೆಳೆ ಹಾನಿ ಪರಿಹಾರ ಬಾಕಿ
May 14 2024, 01:09 AM ISTಚುನಾವಣೆ ಕಾರಣವನ್ನಿಟ್ಟುಕೊಂಡು ಅಧಿಕಾರಿಗಳು ಮಾಡಿದ ನಿರ್ಲಕ್ಷ್ಯವೋ, ತಾಂತ್ರಿಕ ದೋಷ ಅಥವಾ ರೈತರ ಖಾತೆಗಳಲ್ಲಿರುವ ಗೊಂದಲಗಳಿಂದಾದ ಸಮಸ್ಯೆಯೋ ಗೊತ್ತಿಲ್ಲ, ಆದರೆ ತೊಂದರೆ ಆಗುತ್ತಿರುವುದಂತೂ ಸಾಮಾನ್ಯ ರೈತರಿಗೆ ಎನ್ನುವುದು ಬೇಸರದ ಸಂಗತಿ