• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಭಾರತ: ಸಿದ್ಧರಾಮೇಶ್ವರ ಶ್ರೀ

Mar 01 2025, 01:07 AM IST
ಭಾರತವು ಅಧ್ಯಾತ್ಮದ ತವರೂರಗಿದ್ದು, ಅಭಿವೃದ್ಧಿ ಹೊಂದಿದ ದೇಶವಾಗಿದೆ ಎಂದು ನಂದಿಗುಡಿ ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

ಉತ್ತಮ ಶಿಕ್ಷಣದಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ: ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್

Feb 28 2025, 12:51 AM IST
ಮಕ್ಕಳು ಉತ್ತಮ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಯಶಸ್ಸು ಸಾಧಿಸಿದರೆ ಭಾರತ ದೇಶವು ಬಲಿಷ್ಠಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅಗತ್ಯತೆ ಇದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಭಾರತ ಆರೋಗ್ಯವಂತ ದೇಶವಾಗಲು ಬೊಜ್ಜಿನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆಂದೋಲನ : 10 ರಾಯಭಾರಿ ಮಂದಿ

Feb 25 2025, 12:50 AM IST
ಭಾರತ ಆರೋಗ್ಯವಂತ ದೇಶವಾಗಲು ಬೊಜ್ಜಿನ ವಿರುದ್ಧ ಆಂದೋಲನ ಮುಖ್ಯ ಎಂದು ಮನ್‌ ಕೀ ಬಾತ್‌ನಲ್ಲಿ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಸೇರಿ 10 ಮಂದಿಯನ್ನು ಆಂದೋಲನಕ್ಕೆ ರಾಯಭಾರಿಯನ್ನಾಗಿ ಮಾಡಿದ್ದಾರೆ

ಭಾರತ ಸೇರಿದಂತೆ ವಿದೇಶಗಳಿಗೆ ನೀಡುವ ಯುಎಸ್‌ ಏಡ್‌ ಮೇಲೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಹಾರ

Feb 25 2025, 12:46 AM IST
ಭಾರತ ಸೇರಿದಂತೆ ವಿದೇಶಗಳಿಗೆ ಅಮೆರಿಕ ನೀಡುವ ನೆರವಾದ ‘ಯುಎಸ್‌ ಏಡ್’ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಅದರ ವಿರುದ್ಧ ಪ್ರಹಾರ ನಡೆಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ 1600 ಯುಎಸ್‌ ಏಡ್‌ ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ ಹಾಗೂ ಉಳಿದ ಸಿಬ್ಬಂದಿಗೆ ಕಡ್ಡಾಯ ರಜೆ ವಿಧಿಸಿದ್ದಾರೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ : ಮತ್ತೆ ಮಂಡಿಯೂರಿದ ಪಾಕ್‌ - ಸತತ 2 ಗೆಲುವಿನೊಂದಿಗೆ ಸೆಮಿಫೈನಲ್‌ನತ್ತ ಭಾರತ

Feb 24 2025, 06:04 AM IST

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಸತತ 2 ಗೆಲುವಿನೊಂದಿಗೆ ಸೆಮಿಫೈನಲ್‌ನತ್ತ ಭಾರತ । ಪಾಕ್‌ ವಿರುದ್ಧ 6 ವಿಕೆಟ್‌ ಭರ್ಜರಿ ಗೆಲುವುಪಾಕ್‌ 241 ಆಲೌಟ್‌ । ಭಾರತಕ್ಕೆ 42.3 ಓವರಲ್ಲೇ ಜಯ । ವಿರಾಟ್‌ ಏಕದಿನದಲ್ಲಿ 51ನೇ ಸೆಂಚುರಿ, ಔಟಾಗದೆ100 । ಶ್ರೇಯಸ್‌ 56

ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ : ಬಿಜೆಪಿಯ ಕಾರ್ಯಕರ್ತರಿಗೆ ಸನ್ಮಾನ

Feb 21 2025, 01:49 AM IST
ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಅಭಿಯಾನದ ಪ್ರಯುಕ್ತ ಬಿಜೆಪಿಯ ಇಬ್ಬರು ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

2047ರಲ್ಲಿ 3 ಸಾವಿರ ಲಕ್ಷ ಕೋಟಿ ರು. ಜಿಡಿಪಿಯೊಂದಿಗೆ ಅಧಿಕ ಆದಾಯದ ದೇಶವಾಗಲಿದೆ ಭಾರತ!

Feb 21 2025, 12:48 AM IST
2047ರ ವೇಳೆಗೆ 2 ಸಾವಿರ ಲಕ್ಷ ಕೋಟಿಯಿಂದ 3 ಸಾವಿರ ಲಕ್ಷ ಕೋಟಿ ರು. ಜಿಡಿಪಿಯೊಂದಿಗೆ ಭಾರತದ ಆರ್ಥಿಕತೆಯು ಅಧಿಕ ಆದಾಯದ ದೇಶವಾಗಿ ಪರಿವರ್ತನೆಯಾಗಲಿದೆ.

ಭಾರತ ಮುಂದೊಂದು ದಿನ ವಿಶ್ವಗುರುವಾಗುವ ಶಕ್ತಿ ಹೊಂದಿದೆ: ವಿರೋಧ ಪಕ್ಷದ ನಾಯಕ ಆರ್.ಅಶೋಕ್

Feb 21 2025, 12:46 AM IST
ಈ ಹಿಂದೆ ಮೆದುಳಿಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆ ಮಾಡುವಾಗ ಮನುಷ್ಯನನ್ನು ಮುಟ್ಟಲು ಕಷ್ಟವಾಗುತ್ತಿತ್ತು. ಈಗ ರೋಬೋಟಿಕ್ ಸರ್ಜರಿ ಮೂಲಕ ಬಹಳಷ್ಟು ಅನುಕೂಲವಾಗುತ್ತಿದೆ. ಕೃತಕ ಬುದ್ಧಿಮತ್ತೆ ಒಂದನ್ನೇ ನಾವು ನಂಬಿಕೊಂಡು ಹೋಗಬಾರದು. ಮಾನವ ಬುದ್ಧಿವಂತಿಕೆಯೂ ಬಹುಮುಖ್ಯ. ಹಾಗಾಗಿ ಮಾನವ ಬುದ್ಧಿವಂತಿಕೆಗೂ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಬಾಂಗ್ಲಾದೇಶಕ್ಕೆ ಮಣ್ಣು ಮುಕ್ಕಿಸಿ ಗೆಲ್ಲುತ್ತಾ ಭಾರತ? : ಇಂದು ದುಬೈನಲ್ಲಿ ಮೆಗಾ ಫೈಟ್‌

Feb 20 2025, 12:46 AM IST
ಐಸಿಸಿ ಚಾಂಪಿಯನ್ಸ್‌ ಟ್ರೋಫಿ. ಆಯ್ಕೆ ಗೊಂದಲ ನಡುವೆ ಬಲಿಷ್ಠ ತಂಡ ಕಣಕ್ಕಿಳಿಸಿ ಗೆಲ್ಲಲು ಭಾರತ ಪ್ಲ್ಯಾನ್‌. ಕೊಹ್ಲಿ, ರೋಹಿತ್‌ ಮೇಲೆ ಚಿತ್ತ. ಬೂಮ್ರಾ ಗೈರಿನಲ್ಲಿ ಬೌಲರ್‌ಗಳ ಮೇಲೆ ಒತ್ತಡ.

ಧರ್ಮಸ್ಥಳ: ಪ್ರಾಚೀನ ಭಾರತ ನಾಣ್ಯ, ಅಂಚೆಚೀಟಿ ಪ್ರದರ್ಶನ ಚಾಲನೆ

Feb 19 2025, 12:45 AM IST
ಮೂಡಿಗೆರೆಯ ಎಂ. ಎಲ್. ಅಶೋಕ್ ಸಂಗ್ರಹಿಸಿದ ಪ್ರಾಚೀನ ಕಾಲದ ನಾಣ್ಯ ಹಾಗೂ ಅಂಚೆಚೀಟಿಗಳ ವಿಶೇಷ ಪ್ರದರ್ಶನವನ್ನು ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಮಾ. ೧ರವರೆಗೆ ಆಯೋಜಿಸಲಾಗಿದ್ದು, ಸೋಮವಾರ ಪ್ರದರ್ಶನ ಆರಂಭವಾಯಿತು.
  • < previous
  • 1
  • ...
  • 28
  • 29
  • 30
  • 31
  • 32
  • 33
  • 34
  • 35
  • 36
  • ...
  • 135
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved