ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಚ್.ವಿ.ಶಿವಪ್ಪ ಮರು ಆಯ್ಕೆ
Jul 10 2024, 12:32 AM IST
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಎಚ್.ವಿ. ಶಿವಪ್ಪ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಮಹಾಸಭಾದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳಿಗೆ 21ರಂದು ಚುನಾವಣೆ ನಿಗದಿಪಡಿಸಲಾಗಿತ್ತು. ಪೈಪೋಟಿ ಇಲ್ಲದ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸೇರಿದಂತೆ ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕು ಘಟಕಗಳ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.
ಸಂಭ್ರಮಾಚರಣೆಗೆ ಬನ್ನಿ: ಭಾರತ ಕ್ರಿಕೆಟಿಗರಿಗೆ ಮಾಲ್ಡೀವ್ಸ್ ಆಹ್ವಾನ!
Jul 09 2024, 12:50 AM IST
ಭಾರತ ತಂಡಕ್ಕೆ ಆತಿಥ್ಯ ವಹಿಸುವುದು ನಮಗೆ ಗೌರವ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಇಲಾಖೆ, ಮಾರುಕಟ್ಟೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.
ಭಾರತ ತಂಡಕ್ಕೆ ಸಿಕ್ಕ ಹೊಸ ಸೂಪರ್ ಸ್ಟಾರ್ ಅಭಿಷೇಕ್!
Jul 09 2024, 12:46 AM IST
ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದ ಪಂಜಾಬ್ ಬ್ಯಾಟರ್. ಭವಿಷ್ಯದ ಓಪನಿಂಗ್ ಸ್ಟಾರ್ ಆಗ್ತಾರಾ ಅಭಿಷೇಕ್. ಅಭಿಮಾನಿಗಳಲ್ಲಿ ಕುತೂಹಲ. ಐಪಿಎಲ್ ಬಳಿಕ ಭಾರತ ತಂಡದಲ್ಲೂ ಸ್ಫೋಟಕ ಆಟ.
ಭಾರತ್ ಅಕ್ಕಿ ಯೋಜನೆ ಪುನಾರಂಭಕ್ಕೆ 15 ದಿನ ಗಡುವು
Jul 09 2024, 12:46 AM IST
ಭಾರತ್ ಅಕ್ಕಿ ಯೋಜನೆ ರದ್ದುಪಡಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಮಿಡ್ಲ್....ಭಾರತ ಸೂಫಿ, ಸಂತರು, ಶರಣರ ನೆಲೆವೀಡು
Jul 08 2024, 12:33 AM IST
india is a place of Soophi and sharanas
ಹಲವು ಮತ, ಪಂಥಗಳಿಗೆ ಆಶ್ರಯ ನೀಡಿದ ಭಾರತ: ಅಜಿತ ಹನುಮಕ್ಕನವರ
Jul 08 2024, 12:31 AM IST
ಬುದ್ಧ ತನ್ನ ಸತ್ಯವನ್ನು ಜಗತ್ತಿಗೆ ಸಾರಿದ. ಆದರೆ, ಇದೇ ಅಂತಿಮ ಎಂದು ಹೇಳಲಿಲ್ಲ. ಹಲವಾರು ಮತ, ಪಂಥಗಳು ಭಾರತದಲ್ಲಿ ಹುಟ್ಟಿದವು. ಇದು ನಮ್ಮ ಭಾರತದಲ್ಲಿ ಮಾತ್ರ ಸಾಧ್ಯ ಎಂದು ಏಷಿಯಾ ನೆಟ್ ಸುವರ್ಣ ನ್ಯೂಜ್ ಸಂಪಾದಕ ಅಜಿತ್ ಹನುಮಕ್ಕನವರ ಹೇಳಿದರು.
ಭಾರತ vs ದ.ಆಫ್ರಿಕಾ ಮಹಿಳಾ 2ನೇ ಟಿ20 ಪಂದ್ಯ ಮಳೆಯಿಂದ ರದ್ದು
Jul 08 2024, 12:31 AM IST
ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯ. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಬಳಿಕ ಮತ್ತೆ ಮಳೆ ಅಡ್ಡಿ. ಹೀಗಾಗಿ ಪಂದ್ಯ ಸ್ಥಗಿತ. ಬಳಿಕ ಪಂದ್ಯ ರದ್ದುಗೊಳಿಸಲು ರೆಫ್ರಿಗಳ ನಿರ್ಧಾರ.
ಭಾರತ ಸೇವಾದಳ ಸಂಸ್ಥೆಯ ಶಾಖೆ ಹೆಚ್ಚಿಸಿ: ಮಹೇಶ ಪತ್ತಾರ
Jul 07 2024, 01:29 AM IST
ಭಾರತ ಸೇವಾದಳ ಸಂಸ್ಥೆಗೆ ನೂರು ವರ್ಷಗಳ ತುಂಬಿದ್ದು, ಇನ್ನು ಹೆಚ್ಚಿನ ಶಾಖೆಗಳನ್ನು ಮಾಡುವ ಮೂಲಕ ಸೇವಾ ದಳಕ್ಕೆ ವಿಶೇಷ ಕೊಡುಗೆ ನೀಡೋಣ ಎಂದು ಜಿಲ್ಲಾ ಸಂಘಟಕ ಮಹೇಶ ಪತ್ತಾರ ಶಿಕ್ಷಕರಿಗೆ ಸಲಹೆ ನೀಡಿದರು.
ಇಂದು ಭಾರತ vs ಆಫ್ರಿಕಾ ವನಿತೆಯರ 2ನೇ ಟಿ 20
Jul 07 2024, 01:24 AM IST
ಮೊದಲ ಪಂದ್ಯದಲ್ಲಿ ಸೋತಿರುವ ಭಾರತಕ್ಕೆ ಸರಣಿ ಸಮಬಲಗೊಳಿಸುವ ಗುರಿ. ಅತ್ತ ದಕ್ಷಿಣ ಆಫ್ರಿಕಾ ಟಿ20 ಸರಣಿ ಮೇಲೆ ಕಣ್ಣಿಟ್ಟಿದ್ದು, ಈ ಮೂಲಕ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ.
ಭಾರತ ವಿವಿಧ ಧರ್ಮ, ಜಾತಿ, ಸಂಸ್ಕೃತಿಗಳ ನೆಲೆವೀಡು: ಶಾಸಕ ಟಿ.ಡಿ.ರಾಜೇಗೌಡ
Jul 07 2024, 01:22 AM IST
ಶೃಂಗೇರಿ, ಜಗತ್ತಿಗೆ ಶಾಂತಿ, ಅಹಿಂಸೆ ಬೋಧಿಸಿದ ಭಾರತ ವಿವಿಧ ಧರ್ಮ, ಜಾತಿ, ಸಂಸ್ಕೃತಿಗಳ ನೆಲೆವೀಡು ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
< previous
1
...
53
54
55
56
57
58
59
60
61
...
111
next >
More Trending News
Top Stories
ಪಾಕಿಸ್ತಾನಕ್ಕೆ ಬಾಂಬ್ ಹಾಕುವುದು ಸೈನಿಕರ ಕೆಲಸ : ಸಚಿವ ಜಾರಕಿಹೊಳಿ
ಶಾಸಕರೇ ಕಪ್ಪು ಜಾಕೆಟ್ ಹಾಕ್ಯಾರಾ, ಏನ್ಮಾಡ್ಲಿ ಸಾರ್?
ಅಂಬೇಡ್ಕರ್ ಸೋಲಿಸಿದ್ದು ಆರೆಸ್ಸೆಸ್ ಎಂದು ಸಾಬೀತುಪಡಿಸಿದ್ರೆ ನಿವೃತ್ತಿ’
ಜನರ ಭಾವನೆ ಮೇಲೆ ಬಿಜೆಪಿ ರಾಜಕೀಯ : ಡಿ.ಕೆ.ಶಿವಕುಮಾರ್
ಮೋದಿಯ ‘ಅಚ್ಚೆ ದಿನ್’ ಇನ್ನೂ ಬರ್ಲಿಲ್ಲ : ಸಿದ್ದರಾಮಯ್ಯ