ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಟಿ20: ದ.ಆಫ್ರಿಕಾ ಎದುರು ಹೋರಾಡಿ ಸೋತ ಭಾರತ ಮಹಿಳಾ ತಂಡ
Jul 06 2024, 12:45 AM IST
ಮೊದಲ ಟಿ20: ಭಾರತಕ್ಕೆ 12 ರನ್ ಸೋಲು. ದ.ಆಫ್ರಿಕಾ 4 ವಿಕೆಟ್ಗೆ 189 ರನ್ ಕಲೆಹಾಕಿತು. ಭಾರತ ಜೆಮಿಮಾ ರೋಡ್ರಿಗ್ಸ್ ಹೋರಾಟದ ಹೊರತಾಗಿಯೂ 4 ವಿಕೆಟ್ಗೆ 177 ರನ್ ಕಲೆಹಾಕಿ ಸೋಲೊಪ್ಪಿಕೊಂಡಿತು.
ಅಖಿಲ ಭಾರತ ವೀರಶೈವ ಸಭಾ ಒತ್ತಾಯದಿಂದ ಬಂದಿದೆ
Jul 05 2024, 12:52 AM IST
ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ವಚನ ಕಮ್ಮಟ ಕಾರ್ಯಕ್ರಮದಲ್ಲಿ ಗದುಗಿನ ತೋಟದ ಸಿದ್ದರಾಮ ಸ್ವಾಮೀಜಿ ಮಾತನಾಡಿದರು.
ಭಾರತ ತಂಡಕ್ಕೆ ₹125 ಕೋಟಿ ಚೆಕ್ ಹಸ್ತಾಂತರ: ವಾಂಖೇಡೆಯಲ್ಲಿ ಭರ್ಜರಿ ಡ್ಯಾನ್ಸ್
Jul 05 2024, 12:52 AM IST
ಆಟಗಾರರಿಗೆ ಬಿಸಿಸಿಐ ವತಿಯಿಂದ ಸನ್ಮಾನ ಮಾಡಲಾಯಿತು. ವಿಶ್ವಕಪ್ ವಿಜೇತ ತಂಡಕ್ಕೆ ಬಿಸಿಸಿಐ ಘೋಷಿಸಿದ್ದ 125 ಕೋಟಿ ರು. ನಗದು ಬಹುಮಾನವನ್ನು ಇದೇ ವೇಳೆ ಹಸ್ತಾಂತರಿಸಲಾಯಿತು.
ಇಂದು ಭಾರತ vs ಆಫ್ರಿಕಾ ಮಹಿಳೆಯರ ಮೊದಲ ಟಿ20 ಪಂದ್ಯ
Jul 05 2024, 12:49 AM IST
ಮೂರು ಪಂದ್ಯಗಳ ಸರಣಿಗೆ ಚೆನ್ನೈ ಆತಿಥ್ಯ. ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಏಕದಿನ ಸರಣಿ ಕ್ಲೀನ್ಸ್ವೀಪ್ ಸಾಧಿಸಿ, ಟೆಸ್ಟ್ ಸರಣಿಯನ್ನೂ ಗೆದ್ದಿರುವ ಭಾರತ ತಂಡ
ಭಾರತ ಸೇವಾದಳದ ಶಿಕ್ಷಕ/ಶಿಕ್ಷಕಿಯರಿಗೆ ಪುನಶ್ಚೇತನ ತರಬೇತಿ ಸಂಪನ್ನ
Jul 04 2024, 01:08 AM IST
ಶಿಕ್ಷಕ ಶಿಕ್ಷಕಿಯರಿಗೆ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಕ್ರಮ ಜರುಗಿತು. ಜಿಲ್ಲಾ ಭಾರತ ಸೇವಾದಳದ ಅಧ್ಯಕ್ಷರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಚಾಂಪಿಯನ್ಸ್ ಟ್ರೋಫಿ: ಮಾ.1ಕ್ಕೆ ಲಾಹೋರಲ್ಲಿ ಭಾರತ vs ಪಾಕ್ ಪಂದ್ಯ ನಿಗದಿ!
Jul 04 2024, 01:06 AM IST
ತಾತ್ಕಾಲಿಕ ವೇಳಾಪಟ್ಟಿ ಐಸಿಸಿಗೆ ಸಲ್ಲಿಸಿದ ಪಾಕ್ ಮಂಡಳಿ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಬಿಸಿಸಿಐ ಇನ್ನೂ ಮಾಹಿತಿ ನೀಡಿಲ್ಲ.
ವಿಶ್ವಕ್ಕೆ ಭಾರತ ಪರಿಚಯಿಸಿದವರು ಗುರುದೇವ ರಾನಡೆ
Jul 04 2024, 01:03 AM IST
ಕನ್ನಡಪ್ರಭ ವಾರ್ತೆ ಜಮಖಂಡಿ ವಿಶ್ವಕ್ಕೆ ಭಾರತವನ್ನು ಪರಿಚಯಿಸಿಕೊಟ್ಟವರು ಗುರುದೇವ ರಾನಡೆ ಎಂದು ಬೆಳಗಾವಿಯ ತತ್ವಶಾಸ್ತ್ರಜ್ಞ ಡಾ.ವೀರೇಶ್ವರ ಸ್ವಾಮಿಗಳು ಅಭಿಪ್ರಾಯಪಟ್ಟರು. ನಗರದ ಪಿ.ಬಿ.ಹೈಸ್ಕೂಲ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಗುರುದೇವ ರಾನಡೆ ಸಾಂಸ್ಕೃತಿಕ ಭವನದ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ರಾನಡೆಯವರು ತತ್ವಜ್ಞಾನಿಗಳು ಮತ್ತು ಅನುಭವಿಗಳು ಆಗಿದ್ದರಿಂದ ಅವರ ಮಾತುಗಳು ಪ್ರಭಾವ ಬೀರುತ್ತಿದ್ದವು.
ಟೆಸ್ಟ್ನಲ್ಲೂ ಭಾರತ ವನಿತೆಯರೇ ಬಾಸ್
Jul 02 2024, 01:32 AM IST
ದ.ಆಫ್ರಿಕಾ ವಿರುದ್ಧ ಏಕೈಕ ಟೆಸ್ಟ್ನಲ್ಲಿ 10 ವಿಕೆಟ್ ಜಯ. 37 ರನ್ ಗುರಿ 9.2 ಓವರಲ್ಲಿ ಬೆನ್ನತ್ತಿ ಗೆದ್ದ ಭಾರತ. ಜುಲೈ 5ರಿಂದ ಚೆನ್ನೈನಲ್ಲಿ 3 ಪಂದ್ಯಗಳ ಟಿ20 ಸರಣಿ ಆರಂಭ
ಭಾರತ ವಿಶ್ವಕಪ್ ಗೆಲುವಿಗೆ ಒಂದು ಬಲಿ!
Jul 01 2024, 01:52 AM IST
ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
8 ವಿಕೆಟ್ ಕಿತ್ತ ಸ್ನೇಹ ರಾಣಾ: ಆಫ್ರಿಕಾಕ್ಕೆ ಫಾಲೋ ಆನ್ ಹೇರಿದ ಭಾರತ
Jul 01 2024, 01:48 AM IST
ವನಿತಾ ಟೆಸ್ಟ್ನಲ್ಲಿ ಭಾರತ ಪ್ರಾಬಲ್ಯ, ಜಯದ ನಿರೀಕ್ಷೆ. ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮುನ್ನಡೆ ಸಾಧಿಸಿದ ಭಾರತ, ಪ್ರವಾಸಿ ತಂಡದ ಮೇಲೆ ಫಾಲೋ ಆನ್ ಹೇರಿದೆ.
< previous
1
...
54
55
56
57
58
59
60
61
62
...
111
next >
More Trending News
Top Stories
ಪಾಕಿಸ್ತಾನಕ್ಕೆ ಬಾಂಬ್ ಹಾಕುವುದು ಸೈನಿಕರ ಕೆಲಸ : ಸಚಿವ ಜಾರಕಿಹೊಳಿ
ಶಾಸಕರೇ ಕಪ್ಪು ಜಾಕೆಟ್ ಹಾಕ್ಯಾರಾ, ಏನ್ಮಾಡ್ಲಿ ಸಾರ್?
ಅಂಬೇಡ್ಕರ್ ಸೋಲಿಸಿದ್ದು ಆರೆಸ್ಸೆಸ್ ಎಂದು ಸಾಬೀತುಪಡಿಸಿದ್ರೆ ನಿವೃತ್ತಿ’
ಜನರ ಭಾವನೆ ಮೇಲೆ ಬಿಜೆಪಿ ರಾಜಕೀಯ : ಡಿ.ಕೆ.ಶಿವಕುಮಾರ್
ಮೋದಿಯ ‘ಅಚ್ಚೆ ದಿನ್’ ಇನ್ನೂ ಬರ್ಲಿಲ್ಲ : ಸಿದ್ದರಾಮಯ್ಯ