ನಾಗರಿಕ ವಲಯದಲ್ಲಿ ಭಾರತ ಸೇವಾದಳ ಮಹತ್ವದ ಪಾತ್ರ: ಸೇವಾದಳ ವಲಯ ಸಂಘಟಕಿ ರಾಣಿ ವಿ.ಎಸ್.
Jun 30 2024, 12:50 AM ISTದೇಶದ ಉದ್ದಗಲಕ್ಕೂ ಭಾರತ ಸೇವಾದಳದ ಸ್ವಯಂಸೇವಕರು ನಿಸ್ವಾರ್ಥ ಸೇವೆ ಸಲ್ಲಿಸುವುದರ ಮೂಲಕ ನಾಗರಿಕ ಸೇವೆಯಲ್ಲಿ ತನ್ನದೇ ಪಾತ್ರ ವಹಿಸುತ್ತಿದೆ ಎಂದು ಸೇವಾದಳ ವಲಯ ಸಂಘಟಕಿ ರಾಣಿ ವಿ.ಎಸ್. ಹೇಳಿದರು. ಅರಸೀಕೆರೆಯಲ್ಲಿ ‘ಶಿಕ್ಷಕ, ಶಿಕ್ಷಕಿಯರ ಪುನಶ್ಚೇತನ ಶಿಬಿರ’ದ ಕಾರ್ಯಾಗಾರದಲ್ಲಿ ಮಾತನಾಡಿದರು.