ಇಂಡಿಯಾ ಬದಲಾಗಿ ಭಾರತ ಹೆಸರು ಕಾನೂನುಬದ್ಧವಾಗಲಿ; ಕುಲರತ್ನಭೂಷಣ ಮಹಾರಾಜ
May 25 2024, 12:47 AM ISTಭಾರತ ವಿಶ್ವಕ್ಕೆ ಮಾದರಿಯಾದ ದೇಶ. ಇಂಥ ಪುಣ್ಯಭೂಮಿಯಲ್ಲಿ ಜನಿಸಿದ ನಾವೆಲ್ಲ ಪುಣ್ಯವಂತರು. ಇದು ಇಂಡಿಯಾ ಅಲ್ಲ, ಭಾರತ, ಭರತನಿಂದ ಭಾರತವಾಗಿದೆ. ಪ್ರಾಚೀನ ಕಾಲದಿಂದಲೂ ವಿಶ್ವವಂದ್ಯವಾಗಿದೆ ಎಂದು ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದ ಜೈನಮುನಿ ಆಚಾರ್ಯ ಕುಲರತ್ನಭೂಷಣ ಮಹಾರಾಜರು ಹೇಳಿದರು.