ಭಾರತ ಚುನಾವಣೆಯಲ್ಲಿ ಇಸ್ರೇಲಿ ಸಂಸ್ಥೆ ಹಸ್ತಕ್ಷೇಪ
Jun 01 2024, 01:45 AM ISTಇಸ್ರೇಲಿ ಸಂಸ್ಥೆ ಸ್ಟಾಯ್ಕ್ ಭಾರತೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪ ಕೇಳಿಬಂದಿದ್ದು, ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಬಿಜೆಪಿ ವಿರೋಧಿ ಬರಹಗಳನ್ನು ಪ್ರಕಟ ಮಾಡಿದ್ದನ್ನು ತೆಗೆದು ಹಾಕಿರುವುದಾಗಿ ಕೃತಕ ಬುದ್ಧಿಮತ್ತೆ ಸಂಸ್ಥೆ ಓಪನ್ ಎಐ ತಿಳಿಸಿದೆ.