ಸಿಎಎ ಜಾರಿಯ ಬಳಿಕ ಇದೇ ಮೊದಲು ಪೌರತ್ವ ಸರ್ಟಿಫಿಕೆಟ್ ವಿತರಣೆ ಮಾಡಿದ್ದು, ಇನ್ನೂ ನೂರಾರು ಜನರಿಗೆ ಇ-ಮೇಲಲ್ಲಿ ಡಿಜಿಟಲ್ ಪ್ರಮಾಣಪತ್ರ ರವಾನೆ ಮಾಡಲಾಗಿದೆ. ದೆಹಲಿಯಲ್ಲಿ ವಿದೇಶಿ ಪ್ರಜೆಗೆ ಸಿಎಎ ಅಡಿ ಭಾರತದ ಪೌರತ್ವ ಸರ್ಟಿಫಿಕೆಟ್ ನೀಡಿದ ಅಜಯ್ ಭಲ್ಲಾ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ.
ಭಾರತದಲ್ಲಿರುವ ಜ್ಞಾನ ಸಂಪತ್ತಿನ ಫಲವಾಗಿ ಇಂದು ವಿಶ್ವಕ್ಕೆ ತಂತ್ರಜ್ಞಾನ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.