ಮಾನಸಿಕ ನೆಮ್ಮದಿ ನೀಡುವ ಭಾರತೀಯ ಧರ್ಮ
Dec 22 2024, 01:33 AM ISTಜಗತ್ತಿನಲ್ಲಿ ಇಂದು ಮಾನಸಿಕ ನೆಮ್ಮದಿ ದೂರಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಸಂಬಂಧಗಳು ದೂರಾಗುತ್ತಿವೆ. ಆದರೆ, ಮಾನಸಿಕ ನೆಮ್ಮದಿ ನೀಡುವ ಏಕೈಕ ಧರ್ಮವೆಂದರೇ ಅದು ಭಾರತೀಯ ಧರ್ಮ. ಹೀಗಾಗಿ ಭಾರತ ಜಗತ್ತಿನಲ್ಲಿಯೇ ಉತ್ತಮ ಸಂಸ್ಕಾರ ನೀಡುವ ಸಂಸ್ಕಾರಯುತ ದೇಶ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.