ಯಾವುದೇ ದೇಶಕ್ಕೆ ಭ್ರಷ್ಟಾಚಾರ ದೊಡ್ಡ ಕಂಟಕ
Oct 29 2024, 12:53 AM ISTಕಾರ್ಯಾಂಗ, ನ್ಯಾಯಾಂಗಗಳಿಗೆ ಅನುಸಾರವಾಗಿ ಎಲ್ಲ ಸರ್ಕಾರಿ ಅಧಿಕಾರಿಗಳು, ನೌಕರರು ಕಾರ್ಯನಿರ್ವಹಿಸಬೇಕು. ಅಸಮರ್ಥತೆ ಇರುವ ಕಡೆ ಭ್ರಷ್ಟಾಚಾರ ಹುಟ್ಟುತ್ತದೆ. ಹಾಗಾಗಿ, ಪ್ರತಿಯೊಬ್ಬ ನಾಗರೀಕರನೂ ಆಸೆ, ಇತಿಮಿತಿಗಳ ಅರಿವಿನಿಂದ ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಬೇಕು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ದಾವಣಗೆರೆಯಲ್ಲಿ ಹೇಳಿದ್ದಾರೆ.