ಹುನಗುಂದ ಕ್ಷೇತ್ರದಲ್ಲಿ ತಾಂಡವವಾಡುತ್ತಿದೆ ಭ್ರಷ್ಟಾಚಾರ: ಶಾಸಕ ದೊಡ್ಡನಗೌಡ
Mar 14 2025, 01:33 AM ISTಹುನಗುಂದ ಕ್ಷೇತ್ರದ ಜನತೆಗೆ ಅನ್ಯಾಯವಾದರೆ ಆ ಕ್ಷೇತ್ರದ ಜನಪ್ರತಿನಿಧಿಯಾದ ಶಾಸಕರ ಬಳಿಗೆ ಹೋಗಿ ತಮಗಾದ ಅನ್ಯಾಯದ ಹೇಳಿಕೊಳ್ಳುವುದು ಪ್ರಜಾಪ್ರಭುತ್ವ ತತ್ವ. ಆದರೆ, ಹುನಗುಂದ ಕ್ಷೇತ್ರದಲ್ಲಿ ಶಾಸಕರ ಬಳಿ ಹೋದರೆ ನ್ಯಾಯ ಸಿಗುವುದಿಲ್ಲ ಎಂಬುದನ್ನು ಅರಿತು ಅನಾಮಧೇಯನೊಬ್ಬ ಮಾಜಿ ಶಾಸಕರಾದ ನನಗೆ ಪತ್ರ ಬರೆದು ಅಳಲು ತೋಡಿಕೊಂಡಿರುವುದು ಕ್ಷೇತ್ರದ ಶಾಸಕರ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಜಿ.ಪಾಟೀಲ ಆರೋಪಿಸಿದರು.