ಬಿಸಿಲಿನ ಬೇಸತ್ತ ಮಂಡ್ಯ ಜಿಲ್ಲೆಯ ಜನತೆಗೆ ಕೊಂಚ ತಂಪು!
May 04 2024, 12:33 AM ISTಹಲಗೂರು, ಎಚ್.ಬಸಾಪುರ, ಗುಂಡಾಪುರ, ನಂದೀಪುರ, ಕೆಂಪಯ್ಯನದೊಡ್ಡಿ, ದಳವಾಯಿ ಕೋಡಿಹಳ್ಳಿ, ಬಾಳೆ ಹೊನ್ನಿಗ, ಲಿಂಗಪಟ್ಟಣ, ಬೆನಮನಹಳ್ಳಿ, ನಿಟ್ಟೂರು, ಕೊನ್ನಾಪುರ, ಅಂತರವಳ್ಳಿ, ದಡಮಹಳ್ಳಿ, ಹುಸ್ಕೂರು, ಮೇಗಳಾಪುರ, ಹಲಸಹಳ್ಳಿ, ಬಾಣಸಮುದ್ರ, ತೊರೆಕಾಡನಹಳ್ಳಿ ಸೇರಿದಂತೆ ಹಲವೆಡೆ ಶುಕ್ರವಾರ ಸಂಜೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಿದೆ.