ಮಂಡ್ಯ ಜಿಲ್ಲೆಯಲ್ಲಿ ೧೮೯ ಡೆಂಘೀ ಪ್ರಕರಣಗಳು ದಾಖಲು..!
Jul 03 2024, 12:24 AM ISTಮಂಡ್ಯ ತಾಲೂಕಿನಲ್ಲಿ ಅತಿ ಹೆಚ್ಚು ೮೯ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದರೆ, ಕೆ.ಆರ್.ಪೇಟೆ-೯, ನಾಗಮಂಗಲ-೯, ಶ್ರೀರಂಗಪಟ್ಟಣ-೧೬, ಮದ್ದೂರು-೩೪, ಮಳವಳ್ಳಿ-೧೪, ಪಾಂಡವಪುರ-೧೮ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.