ಸದೃಢ ಮಕ್ಕಳು ದೇಶದ ಅಮೂಲ್ಯ ಆಸ್ತಿ
Sep 02 2024, 02:07 AM ISTಮಗು ಯಾವುದೇ ಜಾತಿ, ಜನಾಂಗ, ಲಿಂಗ, ಧರ್ಮಕ್ಕೆ ಸೇರಿದ್ದರೂ ಅದು ಆ ದೇಶದ ಅಮೂಲ್ಯವಾದ ಆಸ್ತಿಯಾಗಿದೆ. ನಾಮ ಮಾತ್ರಕ್ಕೆ ಮಗು ಇದ್ದರೆ ಅದು ದೇಶದ ಆಸ್ತಿಯಾಗಲಾರದು. ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿದ್ದಾಗ ಮಾತ್ರ ಆ ಮಗು ದೇಶದ ಆಸ್ತಿ, ಸಂಪತ್ತಾಗಲು ಸಾಧ್ಯ.