ಕ್ರೀಡೆಯಲ್ಲಿ ಮಕ್ಕಳು ಮುಂದಿರಬೇಕೆಂದು ಪೋಷಕರ ಆಶಯ: ರಾಮಚಂದ್ರರಾಜೇ ಅರಸ್
Jul 24 2024, 12:24 AM ISTಶಿಕ್ಷಣ ಇಲಾಖೆ ಇರುವುದು ಕೇವಲ ಪಾಠ, ಪ್ರವಚನ ಮಾಡಲಿಕ್ಕೆ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಿಗೂ ಸಹ ಪ್ರೋತ್ಸಾಹ, ಆದ್ಯತೆ ಕೊಟ್ಟಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಹೇಳಿದರು. ಚಾಮರಾಜನಗರದಲ್ಲಿ ಕ್ರೀಡಾಕೂಟವನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.