• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಡಾ.ಜಯಲಕ್ಷ್ಮಿ ಸೀತಾಪುರ ಅಂತಃಕರಣದ ಹೆಣ್ಣು ಮಗಳು: ಪ್ರೊ.ಎಂ.ಕೃಷ್ಣೇಗೌಡ

Jun 25 2024, 12:36 AM IST
ಜಯಲಕ್ಷ್ಮಿ ಸೀತಾಪುರ ಅವರು ಸದ್ದಿಲ್ಲದೆ ಆಯ್ಕೆಗಳನ್ನು ಸ್ವೀಕರಿಸಿ ಮುನ್ನಡೆದವರು. ಸ್ವಭಾವಗಳನ್ನು ಮೀರಿದ ಸ್ನೇಹ ಅಂತಹ ವ್ಯಕ್ತಿತ್ವ ಅವರಲ್ಲಿತ್ತು. ಗರಡಿ ರೋಚಕವಾದ ದೃಶ್ಯ, ಒಂದು ಸಂಸ್ಕೃತಿ ಇದ್ದ ಹಾಗೆ. ಅಂತಹ ಗರಡಿಯಲ್ಲಿ ತೊಡಗಿಸಿಕೊಂಡು ಅದ್ಭುತವಾದ ಕೆಲಸ ಮಾಡಿದ್ದಾರೆ. ಜಾನಪದ ಕ್ಷೇತ್ರಕ್ಕೆ ಒಂದು ದೊಡ್ಡ ಪರಂಪರೆ ಇದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಯಲಕ್ಷ್ಮಿ ಅವರ ನಿಧನ ಜಾನಪದ ಕ್ಷೇತ್ರಕ್ಕೆ ತುಂಬ ಲಾರದ ನಷ್ಟವಾಗಿದೆ.

ಸುದೀಪ್‌ ಮಗಳು ಸಾನ್ವಿ ನಟನೆಯ ವೀಡಿಯೋ ಟ್ರೆಂಡಿಂಗ್‌

Jun 21 2024, 01:04 AM IST
ಸಾನ್ವಿ ಸುದೀಪ್‌ ನಟನೆಯ ವೀಡಿಯೋ ಟ್ರೆಂಡಿಂಗ್‌ನಲ್ಲಿದೆ. ಸುದೀಪ್‌ ಮಗಳ ನಟನೆಗೆ ಫ್ಯಾನ್ಸ್‌ ಶಹಭಾಸ್‌ ಅಂದಿದ್ದಾರೆ.

ಕೃಷಿಕನ ಮಗಳು ಕೆ- ಸೆಟ್‌ ರಸಾಯನಶಾಸ್ತ್ರದಲ್ಲಿ ರಾಜ್ಯಕ್ಕೇ ಮೊದಲು

May 30 2024, 12:56 AM IST
2024ರ ಜನೇವರಿ ತಿಂಗಳಲ್ಲಿ ಕೆಇಎ ನಡೆಸಿದ್ದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ- ಸೆಟ್‌) ಯಲ್ಲಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಪೂಜಾ ಹರಳಯ್ಯ ರಸಾಯನಶಾಸ್ತ್ರ ವಿಷಯದಲ್ಲಿ ರಾಜ್ಯಕ್ಕೇ ಮೊದಲ ರ್‍ಯಾಂಕ್‌ ಪಡೆದು ಸರ್ವರ ಗಮನ ಸೆಳೆದಿದ್ದಾಳೆ.

ಬ್ರಿಟನ್‌ ದೊರೆಗಿಂತ ಮೂರ್ತಿ ಮಗಳು, ಅಳಿಯ ಶ್ರೀಮಂತ!

May 20 2024, 01:34 AM IST
ಭಾರತೀಯ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಬೆಂಗಳೂರು ಮೂಲದ ಅಕ್ಷತಾ ಮೂರ್ತಿ ಅವರ ಒಟ್ಟು ಆಸ್ತಿ ಬ್ರಿಟನ್‌ ದೊರೆ ಚಾರ್ಲ್ಸ್‌ಗಿಂತಲೂ ಹೆಚ್ಚು!

ಶಾಲಾ ಬಸ್‌ ಚಾಲಕನ ಮಗಳು ಜಿಲ್ಲೆಗೆ ಪ್ರಥಮ

May 12 2024, 01:16 AM IST
ತರೀಕೆರೆ, ಈ ಬಾರಿ ಪ್ರಕಟಗೊಂಡ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆ ವಿದ್ಯಾರ್ಥಿನಿ ಶಾಲಾ ಬಸ್ ಚಾಲಕ ದರ್ಶನ್ ಟಿ.ವೈ.ಮತ್ತು ರೋಹಿಣಿ ಡಿ.ಅವರ ಮಗಳು ಮೋನಿಷಾ ಡಿ 625 ಅಂಕಗಳಿಗೆ 619 ಅಂಕ ಗಳಿಸಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿ ಪಟ್ಟಣಕ್ಕೆ, ಓದಿದ ಶಾಲೆಗೆ ಪಾಠ ಹೇಳಿಕೊಟ್ಟ ಗುರುಗಳಿಗೆ, ತಂದೆ ತಾಯಿಗಳಿಗೆ ಕೀರ್ತಿ ತಂದಿದ್ದಾರೆ.

ಹೊಸಪೇಟೆಯ ಆಟೋ ಚಾಲಕನ ಮಗಳು ವಿಶಾಲಾಕ್ಷಿ ಸಾಧನೆ

May 10 2024, 01:31 AM IST
ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ (ಮಾಜಿ ಪುರಸಭೆ) ಶಾಲೆಯ ವಿದ್ಯಾರ್ಥಿನಿ ಎಸ್‌. ವಿಶಾಲಾಕ್ಷಿ ಕನ್ನಡ ಮಾಧ್ಯಮದಲ್ಲಿ ಓದಿ ಈ ಸಾಧನೆ ಮಾಡಿದ್ದಾಳೆ.

ಪಿಯು ಫಲಿತಾಂಶದ ವಿಚಾರಕ್ಕೆ ಇರಿದುಕೊಂಡ ತಾಯಿ-ಮಗಳು!

Apr 30 2024, 07:01 AM IST

ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗಳು ಪರಸ್ಪರ ಚಾಕುವಿನಿಂದ ಇರಿದುಕೊಂಡ ಪರಿಣಾಮ ಮಗಳು ಮೃತಪಟ್ಟು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬನಶಂಕರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿವಾಹಿತನ ಗೆಳೆಯನಿಂದ ಮರ್ಡರ್ ಆದ ಮಗಳು - ಅವನನ್ನು ಭೀಕರವಾಗಿ ಹತ್ಯೆಗೈದ ತಾಯಿ

Apr 19 2024, 01:35 AM IST
ಸಂಬಂಧ ಮುಂದುವರಿಸಲು ನಿರಾಕರಿಸಿದ ಯುವತಿಯನ್ನು ಆಕೆಯ ಗೆಳೆಯ ಚಾಕು ಇರಿದು ಹತ್ಯೆಗೈದಿದ್ದಾನೆ. ಮಗಳನ್ನು ರಕ್ಷಿಸಲು ತಾಯಿ ಇಟ್ಟಿಗೆಯಿಂದ ಹೊಡೆದು ಯುವಕನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನನ್ನ ಚಿತ್ರದಲ್ಲಿಯೇ ಮಗಳು ಚಿತ್ರರಂಗಕ್ಕೆ ಬರುತ್ತಿದ್ದಾಳೆ: ದುನಿಯಾ ವಿಜಯ್‌

Apr 12 2024, 01:00 AM IST
ದುನಿಯಾ ವಿಜಯ್ ನಾಯಕನಾಗಿ ನಟಿಸುತ್ತಿರುವ ಅವರ 29ನೇ ಚಿತ್ರಕ್ಕೆ ಮುಹೂರ್ತ ಆಗಿದೆ. ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಅವರು ಶಿವರಾಮ ಕಾರಂತ ಅವರ ಚೋಮನ ದುಡಿಯ ಚೋಮನ ಪಾತ್ರದಿಂದ ಸ್ಫೂರ್ತಿಗೊಂಡು ಈ ಚಿತ್ರಕ್ಕೆ ಕತೆ ಮಾಡಿದ್ದಾರಂತೆ.

ಬೀಗ ರಿಪೇರಿ ಮಾಡುವಾತನ ಮಗಳು ಶಾಲಿನಿಗೆ 10ನೇ ಸ್ಥಾನ

Apr 11 2024, 12:54 AM IST
ಕೊಟ್ಟೂರಿನಲ್ಲಿ ಸರ್ಕಾರಿ ಪದವಿ ಕಾಲೇಜು ಇಲ್ಲದ ಕಾರಣಕ್ಕಾಗಿ ಮುಂದಿನ ಪದವಿ ಗಳಿಸಲು ಹರಪನಹಳ್ಳಿ ಅಥವಾ ಕೂಡ್ಲಿಗಿ ಕಾಲೇಜುಗಳಿಗೆ ತೆರಳಿ ಪ್ರವೇಶ ಪಡೆಯುವ ಪ್ರಯತ್ನ ನಡೆಸಿದ್ದಾಳೆ.
  • < previous
  • 1
  • 2
  • 3
  • 4
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved