ಸ್ವಾಭಿಮಾನಿಯಾದ ಮನೆ ಮಗನ ಗೆಲ್ಲಿಸಿ
Apr 20 2024, 01:02 AM ISTನನ್ನದು ಸ್ವಾಭಿಮಾನದ ಹೋರಾಟ. ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದವನು. ಬಡಕುಟುಂಬದ ಹಿನ್ನೆಲೆಯಿಂದ ಬಂದವನು. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ಇಡೀ ದೇಶವೇ ಇತ್ತ ತಿರುಗಿ ನೋಡುವಂತೆ ಮಾಡುವ ಕನಸು ಕಂಡಿದ್ದೇನೆ. ನನ್ನ ಗೆಲುವು ಸ್ವಾಭಿಮಾನದ ಗೆಲುವಾಗಲಿದ್ದು, ನಿಮ್ಮ ಗೆಲುವು ಆಗಲಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಕಕ್ಕರಗೊಳ್ಳ ಹೇಳಿದ್ದಾರೆ.