• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮನೆ ಒಡತಿಯನ್ನು ಕೊಂದ ರೀಲ್‌ ಸ್ಟಾರ್‌!

May 16 2024, 01:46 AM IST
ಇತ್ತೀಚೆಗೆ ಹಣಕ್ಕಾಗಿ ಮನೆಯೊಡತಿಯನ್ನು ದಾರದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಬಾಡಿಗೆದಾರ ಮಹಿಳೆಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದುಬೈನಲ್ಲಿ ಮನೆ ಖರೀದಿ ಭಾರತೀಯರೇ ನಂ.1

May 16 2024, 12:46 AM IST
ಕೊಲ್ಲಿ ದೇಶ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಆಸ್ತಿ ಖರೀದಿ ಮಾಡುವ ವಿದೇಶಿಯರ ಪೈಕಿ ಭಾರತೀಯರೇ ಮೊದಲ ಸ್ಥಾನದಲ್ಲಿದೆ ಎಂದು ತನಿಖಾ ವರದಿಯೊಂದು ಅಚ್ಚರಿಯ ಅಂಶ ಬಹಿರಂಗಪಡಿಸಿದೆ.

ಗಾಳಿಮಳೆಗೆ ಮನೆ ಮೇಲೆ ಮರಬಿದ್ದು ಆಪಾರ ಹಾನಿ

May 16 2024, 12:46 AM IST
ರಿಪ್ಪನ್ ಪೇಟೆ ಸಮೀಪದ ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಿಗೆರಸು ಗ್ರಾಮದ ನಾಗರತ್ನ ಎಂಬುವರ ಮನೆಯ ಮೇಲೆ ಮಧ್ಯಾಹ್ನ ಭಾರಿ ಮಳೆಗಾಳಿಗೆ ತೆಂಗಿನಮರವೊಂದು ಬಿದ್ದು ಆಪಾರ ಹಾನಿ ಸಂಭವಿಸಿದ್ದು ಸ್ಥಳಕ್ಕೆ ಶಾಸಕ ಆರಗಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಧಾನಿ ಬಳಿ, ಮನೆ, ಕಾರು, ಭೂಮಿ ಇಲ್ಲ, ಒಟ್ಟು ಆಸ್ತಿ 3.02 ಕೋಟಿ ರು.!

May 15 2024, 01:31 AM IST
5 ವರ್ಷದ ಹಿಂದಿನ ಆಸ್ತಿಗೆ ಹೋಲಿಸಿದರೆ 51 ಲಕ್ಷ ರು. ಹೆಚ್ಚಳವಾಗಿದ್ದು ಯಾವುದೇ ಸ್ಥಿರಾಸ್ತಿ ಇಲ್ಲ. 2.85 ಕೋಟಿ ರು. ಸ್ಥಿರ ಠೇವಣಿ, 52 ಸಾವಿರ ರು. ನಗದು, 2.67 ಲಕ್ಷ ರು. ಮೌಲ್ಯದ 4 ಚಿನ್ನದ ಉಂಗುರಗಳಿಗೆ ಪ್ರಧಾನಿ ಮೋದಿ ಒಡೆಯರಾಗಿದ್ದಾರೆ.

ಶೀಘ್ರವೇ ಮನೆ ಮನೆಗೆ ಪುಟ್ಟರಾಜರ ಪುಸ್ತಕ ಅಭಿಯಾನ

May 13 2024, 12:00 AM IST
ಲಿಂಗೈಕ್ಯ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಾವಿರದ ಸಾಹಿತ್ಯ ಪುಸ್ತಕಗಳನ್ನು ಸಾವಿರ ಸಾವಿರ ಮನೆಗಳಿಗೆ ತಲುಪಿಸುವ ಅಭಿಯಾನವನ್ನು ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ಹಮ್ಮಿಕೊಂಡಿದೆ ಎಂದು ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ ಕಡಣಿ ದಾವಣಗೆರೆಯಲ್ಲಿ ಹೇಳಿದ್ದಾರೆ.

ತುರುವೇಕೆರೆ ತಾಲೂಕಿನಲ್ಲಿ ವರುರ್ಣಾಭಟಕ್ಕೆ ಮನೆ ಗೋಡೆ ಕುಸಿತ

May 12 2024, 01:21 AM IST
ತಾಲೂಕಿನ ಹಲವೆಡೆ ಶುಕ್ರವಾರ ತಡರಾತ್ರಿ ಮಿಂಚು, ಬಿರುಗಾಳಿ ಸಹಿತ ಸುರಿದ ಭರಣಿ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಬಸವೇಶ್ವರರ ವಿಚಾರಧಾರೆ ಮನೆ ಮನೆಗೂ ತಲುಪಬೇಕು

May 11 2024, 01:31 AM IST
ಸಾಮಾಜಿಕ ಸಮಾನತೆ ಹಾಗೂ ಪ್ರಜಾಪ್ರಭುತ್ವ ಕಲ್ಪನೆಯ ಪಿತಾಮಹಾ ಜಗಜ್ಯೋತಿ ಬಸವೇಶ್ವರ ಅವರ ವಿಚಾರಧಾರೆಗಳನ್ನು ಪ್ರತಿ ಮನೆ ಮನೆಗೂ ತಲುಪಬೇಕು. ಆಗ ಮಾತ್ರ ಕಲ್ಯಾಣ ರಾಜ್ಯವಾಗಲು ಸಾಧ್ಯ ಎಂದು ಪ್ರಗತಿಪರ ಚಿಂತಕ, ಪ್ರಾಂಶುಪಾಲ ಎ.ಡಿ.ನಾಗಲಿಂಗಪ್ಪ ಹೇಳಿದ್ದಾರೆ.

ಮನೆ ಬಿಟ್ಟವನ ಬಳಿ ಚಿನ್ನ ದೋಚಿದ ಆಟೋ ಚಾಲಕ

May 08 2024, 01:35 AM IST
ತಂದೆ ಬುದ್ಧಿ ಹೇಳಿದ್ದಕ್ಕೆ ಮನೆ ಬಿಟ್ಟಿದ್ದ ಯುವಕ ಮೆಜೆಸ್ಟಿಕ್‌ಗೆ ತೆರಳಲು ಆಟೋ ಹತ್ತಿದ್ದ ಬಳಿಕ ಮೂತ್ರ ವಿಸರ್ಜನೆ ಹೋದಾಗ ಬ್ಯಾಗ್‌ ಕಸಿದ ಚಾಲಕ ಅದರಲ್ಲಿದ್ದ ಚಿನ್ನವನ್ನು ಕಸಿದು ಪರಾರಿಯಾಗಿದ್ದಾನೆ.

ಬಸವಣ್ಣರ ಆಚಾರ ವಿಚಾರ ಮನೆ, ಮನ ತಲುಪಲಿ

May 08 2024, 01:10 AM IST
ಎಸ್‌ಜೆಎಂ ವಿದ್ಯಾಪೀಠದ ನೌಕರರ ಸಮಾಲೋಚನಾ ಸಭೆಯಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಅಭಿಮತ

ಅಕ್ರಮ ಮರಳುಗಾರಿಕೆಗೆ ಅಡ್ಡಿ ಬಂದ ಎಸ್‌ಐ ಹತ್ಯೆ: ಆರೋಪಿಗಳ ಮನೆ ನೆಲಸಮ

May 07 2024, 01:01 AM IST
ಅಕ್ರಮ ಮರಳುಗಾರಿಕೆಗೆ ಅಡ್ಡ ಬಂದ ಎಎಸ್ಐ ಬಗ್ರಿ ಎನ್ನುವವರ ಮೇಲೆ ಟ್ರ್ಯಾಕ್ಟರ್ ಚಲಾಯಿಸಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಶಹದೋಲ್ ನಲ್ಲಿ ನಡೆದಿದೆ.
  • < previous
  • 1
  • ...
  • 64
  • 65
  • 66
  • 67
  • 68
  • 69
  • 70
  • 71
  • 72
  • ...
  • 91
  • next >

More Trending News

Top Stories
ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಜಾತಿ ಸಮೀಕ್ಷೆಗೆ ಆನ್‌ಲೈನ್‌ನಲ್ಲೂ ಭಾಗಿ ಅವಕಾಶ
ರಾಜ್ಯದ ಉತ್ತರ ಒಳನಾಡಲ್ಲಿ ಮೂರು ದಿನ ಮಳೆ ಸಾಧ್ಯತೆ : ವಾಯುಭಾರ ಕುಸಿತ
ತಲೆಬುರುಡೆ ತಂದಿದ್ದು ವಿಠಲಗೌಡ: ಕೋರ್ಟಲ್ಲಿ ಸಾಕ್ಷ್ಯ
5 ತಿಂಗಳಿಂದ ಮದ್ಯ ಮಾರಾಟ ಕುಸಿತ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved