ಮನೆ ಮನೆಗೆ ತೆರಳಿ ಮತದಾನ ಮಾಡುವಂತೆ ಜಿಪಂ ಸಿಇಒ ಮನವಿ
Mar 22 2024, 01:01 AM ISTಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳಿ, ಮತದಾನ ಅರಿವು ನಿಮಗೂ ಇರಲಿ ಏ. 26 ರಂದು ತಪ್ಪದೇ ಮತದಾನ ಮಾಡಿ ಎಂಬ ಮತದಾನ ಕರೆಯೋಲೆ ಕರಪತ್ರಗಳನ್ನುಹಿಡಿದು ಮನೆ ಮನೆಗೂ ತೆರಳಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ಕೆ.ಎಂ. ಗಾಯಿತ್ರಿ ಮತ್ತು ಅವರ ತಂಡ ಮತದಾನ ಮಾಡುವಂತೆ ಮತದಾರರಿಗೆ ಮನವಿ.