ಶ್ರೀರಾಮ, ಲಕ್ಷ್ಮಣ, ಸೀತಾ ವೇಷ ಧರಿಸಿ ಮಕ್ಕಳಿಂದ ಮನೆ-ಮನೆಗೆ ಮಂತ್ರಾಕ್ಷತೆ
Jan 13 2024, 01:30 AM ISTಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರದ ಉದ್ಘಾಟನಾ ಸಮಾರಂಭದ ಆಹ್ವಾನವಾಗಿ ಕಳುಹಿಸಿಕೊಟ್ಟಿರುವ ಶ್ರೀರಾಮನ ಚಿತ್ರಪಟ, ಆಮಂತ್ರಣ ಪತ್ರಿಕೆ ಹಾಗೂ ಮಂತ್ರಾಕ್ಷತೆಯನ್ನು ಮನೆ-ಮನೆಗೆ ಮುಟ್ಟಿಸಲಾಯಿತು.