ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬ: 2 ಸಾವಿರ ಜನರಿಗೆ ಭೋಜನ
Jul 22 2024, 01:17 AM ISTಬಾಲಾಜಿ ಟೀ ಪಾಯಿಂಟ್ನ ಮಾಲೀಕ ರಮೇಶ ಮತ್ತವರ ಸಹೋದರರು ಸೇರಿಕೊಂಡು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕರ್ಜುನ ಖರ್ಗೆಯವರ 82ನೇ ಹುಟ್ಟುಹಬ್ಬದ ನಿಮಿತ್ತ 2 ಸಾವಿರ ಜನರಿಗೆ ಅನ್ನ, ಸಾಂಬಾರ್, ಸಿಹಿ ಪದಾರ್ಥ, ಬದನಿಕಾಯಿ ಎಣ್ಣಿಗಾಯಿ, ಉಪ್ಪಿನಕಾಯಿ ಸೇರಿದಂತೆ ತರಹೇವಾರಿ ರುಚಿಕರ ಪದಾರ್ಥ ಸಿದ್ದಪಡಿಸಿ ವಿಶೇಷ ಭೋಜನ ಉಣಬಡಿಸಿ ಗಮನ ಸೆಳೆದಿದ್ದಾರೆ.