• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಇಂದು 14 ಜಿಲ್ಲೆಗಳಲ್ಲಿ ಮಳೆ

Jan 20 2025, 10:46 AM IST

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗದಲ್ಲಿ ಮುಂದಿನ 24 ಗಂಟೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿ ಬೆಂಗಳೂರು ಸೇರಿ ಇಂದು 11 ಜಿಲ್ಲೆಗಳಲ್ಲಿ ತುಂತುರು ಮಳೆ ಸಾಧ್ಯತೆ, ಇತರೆಡೆ ಒಣಹವೆ

Jan 19 2025, 11:31 AM IST

ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳು, ಕರಾವಳಿ ಕೆಲವಡೆ ಸೋಮವಾರ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದೆಹಲಿಯ ವಿಧಾನಸಭೆ ಚುನಾವಣೆ ಕಾವು, ಉಚಿತಗಳ ಮಳೆ - ಬಾಲಕರಿಗೂ ಉಚಿತ ಬಸ್‌ ಯಾನ : ಆಪ್‌

Jan 19 2025, 02:16 AM IST

ಆಪ್‌ ಸರ್ಕಾರವೂ  ಮರಳಿ ಚುಕ್ಕಾಣಿ ಹಿಡಿದರೆ ಬಾಲಕರಿಗೆ ಉಚಿತ ಬಸ್‌ ಪ್ರಯಾಣ, ಮೆಟ್ರೋ ದರದಲ್ಲಿ ಶೇ.50ರಷ್ಟು ರಿಯಾಯ್ತಿಯನ್ನು ನೀಡುವುದಾಗಿ ಘೋಷಿಸಿದೆ.

ವಿಧಾನಸಭಾ ಚುನಾವಣೆ : ದಿಲ್ಲಿ ಬಿಜೆಪಿಯಿಂದಲೂ ಪ್ರಣಾಳಿಕೆಯಲ್ಲಿ ‘ಉಚಿತ ಭರವಸೆ ಮಳೆ’

Jan 18 2025, 12:47 AM IST
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಆಪ್ ಭರಪೂರ ‘ಉಚಿತ ಭರವಸೆ’ಗಳನ್ನು ಘೋಷಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಕೂಡ ತನ್ನ ಪ್ರಣಾಳಿಕೆಯಲ್ಲಿ ದೆಹಲಿ ಜನತೆಗೆ ಹಲವು ಅಂಥದ್ದೇ ಭರವಸೆ ಪ್ರಕಟಿಸಿದೆ.

ದಿಲ್ಲಿ: ಬಿಜೆಪಿಯಿಂದಲೂ ಉಚಿತಗಳ ಮಳೆ?

Jan 10 2025, 12:45 AM IST
ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಪ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಪೈಪೋಟಿಗೆ ಬಿದ್ದು ಉಚಿತಗಳನ್ನು ಘೋಷಿಸುತ್ತಿದ್ದರೆ, ಇದೀಗ ಬಿಜೆಪಿ ಕೂಡ ಉಚಿತ ವಿದ್ಯುತ್‌ ಸೇರಿ ಹಲವು ಉಚಿತಗಳ ಘೋಷಣೆಗೆ ಸಜ್ಜಾಗಿದೆ ಎಂದು ಮೂಲಗಳು ಹೇಳಿವೆ.

ಚಿಕ್ಕಬಳ್ಳಾಪುರ : ಮಳೆ, ಬೆಳೆ ಕೊರತೆ, ಹಾಲು ಖರೀದಿ ದರ ಕುಸಿತ - ಚಿಮುಲ್‌ಗೆ ಹಾಲು ಪೂರೈಕೆ ಪ್ರಮಾಣ ಕುಸಿತ

Dec 31 2024, 01:04 AM IST

 ಇತ್ತೀಚೆಗೆ ಮಳೆ, ಬೆಳೆ ಕೊರತೆ, ಹಾಲು ಖರೀದಿ ದರ ಕುಸಿತ ಹಾಲು ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಇನ್ನೂ ಹಸು ಸಾಕಾಣಿಕೆಗೆ ತಗಲುವ ಖರ್ಚು ಹೆಚ್ಚಾಗಿ ಲಾಭ ಕಡಿಮೆಯಾಗುತ್ತಿದೆ.

ಅತಿ ಮಳೆ, ಬೆಲೆ ಕುಸಿತದ ಸಂಕಟ ತಂದ ವರ್ಷ

Dec 28 2024, 12:48 AM IST
ಗದಗ ಜಿಪಂ ಸಿಇಓ ಹುದ್ದೆ 6 ತಿಂಗಳುಗಳ ಕಾಲ ಪ್ರಭಾರ ಅಧಿಕಾರಿಗಳ ಮೇಲೆ ನಡೆಸಿದ್ದು, ಜಿಲ್ಲೆಯ ಇತಿಹಾಸದಲ್ಲಿಯೇ ಮಹತ್ವದ ಹುದ್ದೆ ಇಷ್ಟೊಂದು ತಿಂಗಳು ಖಾಲಿ ಉಳಿದದ್ದು 2024 ರಲ್ಲಿಯೇ ಎಂದು ದಾಖಲಾಗಿ ಹೋಯಿತು

ಮಳೆ ನೀರು ಕೊಯ್ಲು, ಜಲಮೂಲಗಳ ಸಂರಕ್ಷಣೆ ಅಗತ್ಯ: ಹನುಮಂತಪ್ಪ

Dec 22 2024, 01:31 AM IST
ತರೀಕರೆ ಮಳೆ ನೀರು ಕೊಯ್ಲು, ಜಲಮೂಲಗಳ ಸಂರಕ್ಷಣೆ ಅಗತ್ಯ ಎಂದು ತರೀಕೆರೆ ಕೃಷಿ ಇಲಾಖೆ ಕೃಷಿ ಅಧಿಕಾರಿ-ಹನುಮಂತಪ್ಪ ಹೇಳಿದ್ದಾರೆ. ಎಂ.ಸಿ.ಹಳ್ಳಿ ವಲಯದ ಮಾಚೆನಹಳ್ಳಿ ಶ್ರೀ ರಾಮ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ತರೀಕೆರೆ ಯಿಂದ ಸಮೀಪದ ಎಂ.ಸಿ.ಹಳ್ಳಿ ವಲಯ ಮಾಚೇನಹಳ್ಳಿ ಶ್ರೀರಾಮ ಸಭಾಂಗಣದಲ್ಲಿ ಕೃಷಿ ನೀರಾವರಿ ಮತ್ತು ಮಳೆ ಕೊಯ್ಲು ಬಗ್ಗೆ ರೈತ ಕ್ಷೇತ್ರ ಪಾಠ ಶಾಲೆ ​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ vs ಆಸೀಸ್‌ ಟೆಸ್ಟ್‌ನಲ್ಲಿ ಗೆದ್ದ ಮಳೆ: ಕುತೂಹಲ ಕೆರಳಿಸಿದ್ದ 3ನೇ ಟೆಸ್ಟ್‌ ಪಂದ್ಯ ಡ್ರಾ

Dec 19 2024, 12:30 AM IST
ಕೊನೆ ದಿನವೂ ಗಾಬಾ ಟೆಸ್ಟ್‌ಗೆ ಮಳೆ ಅಡ್ಡಿ. 5 ಪಂದ್ಯಗಳ ಸರಣಿ 1-1ರಲ್ಲೇ ಸಮ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 260ಕ್ಕೆ ಆಲೌಟ್‌. 2ನೇ ಇನ್ನಿಂಗ್ಸಲ್ಲಿ ಆಸ್ಟ್ರೇಲಿಯಾ 89/7ಕ್ಕೆ ಡಿಕ್ಲೇರ್‌. ಭಾರತಕ್ಕೆ 275 ರನ್‌ ಗುರಿ. ವಿಕೆಟ್‌ ನಷ್ಟವಿಲ್ಲದೆ 8 ರನ್‌ ಗಳಿಸಿದ್ದಾಗ ಪಂದ್ಯ ಡ್ರಾ

3ನೇ ಟೆಸ್ಟ್‌ಗೆ ಮಳೆ ನಡುವೆ ಜಾರಿ ಬಿದ್ದ ಟೀಂ ಇಂಡಿಯಾ : ಕೇವಲ 51 ರನ್‌ಗೆ 4 ವಿಕೆಟ್‌

Dec 17 2024, 01:02 AM IST
3ನೇ ಟೆಸ್ಟ್‌ಗೆ ಮತ್ತೆ ಕಾಡಿದ ಮಳೆರಾಯ. 3ನೇ ದಿನ ಕೇವಲ 33.1 ಓವರ್ ಆಟ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 445ಕ್ಕೆ ಆಲೌಟ್. ಅಲೆಕ್ಸ್‌ 70, ಬೂಮ್ರಾಗೆ 6 ವಿಕೆಟ್‌. ಭಾರತದ ಟಾಪ್‌ ಆರ್ಡರ್‌ ಮತ್ತೆ ಢಮಾರ್‌. ಇನ್ನೂ 394 ರನ್‌ ಹಿನ್ನಡೆ
  • < previous
  • 1
  • ...
  • 38
  • 39
  • 40
  • 41
  • 42
  • 43
  • 44
  • 45
  • 46
  • ...
  • 132
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved