ಮಳೆ ಕೊಯ್ಲು ಪದ್ಧತಿ ಅಳವಡಿಕೆ ಕಡ್ಡಾಯವಾಗಬೇಕು
Mar 29 2024, 12:53 AM IST ಹನಿ ನೀರಿಗೂ ಮಹತ್ವವಿದೆ, ನೀರಿನ ಮಿತಬಳಕೆ, ವ್ಯರ್ಥವಾಗುವುದನ್ನು ತಡೆಯುವುದು, ಪ್ರತಿ ಮನೆಗೂ ಮಳೆ ಕೊಯ್ಲು ಅಳವಡಿಸಿಕೊಳ್ಳುವ ಮೂಲಕ ಮಳೆ ನೀರು ಹರಿದು ವ್ಯರ್ಥವಾಗುವುದನ್ನು ತಪ್ಪಿಸುವುದು ಸಮಾಜದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ