ನಿರಂತರ ಮಳೆ: ಜನ- ವಾಹನ ಸಂಚಾರಕ್ಕೆ ಅಡ್ಡಿ
Jul 19 2024, 12:53 AM ISTಕಡೂರು- ಬೀರೂರು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ 6ನೇ ದಿನದ ಪುನರ್ವಸು ಮಳೆಯಿಂದ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ತೊಂದರೆ ಆಗಿದ್ದು, ಕೆಲವೆಡೆ ಜನ- ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ಅಲ್ಲಲ್ಲಿ ಸಣ್ಣ ಪುಟ್ಟ ಮರಗಳು ಬಿದ್ದಿವೆ. ಇನ್ನು ಕಡೂರು ತಾಲೂಕಿನ ಜನರ ಜೀವನ ನಾಡಿಯಾದ ಎಮ್ಮೇದೊಡ್ಡಿಯ ಮದಗದಕೆರೆಗೆ ಸದ್ಯಕ್ಕೆ ಸುಮಾರು 46 ಅಡಿ ಗಳಷ್ಟು ನೀರು ಬಂದಿದೆ ಎಂದು ತಿಳಿದು ಬಂದಿದೆ