ಕೊನೆಗೂ ರಾಯಚೂರು ಜಿಲ್ಲೆಗೆ ಮಳೆ ಬಂತು
May 14 2024, 01:04 AM ISTಭಾನುವಾರ ಮಧ್ಯರಾತ್ರಿ 1:30ಕ್ಕೆ ಆರಂಭಗೊಂಡ ಮಳೆಯು ಬೆಳಗಿನ ಜಾವ 6 ಗಂಟೆಯವರೆಗೂ ಸುರಿಯಿತು. ನಗರ ಸೇರಿ ಜಿಲ್ಲೆಯ ವಿವಿಧೆಡೆ ಭಾರಿ ಗುಡುಗು-ಮಿಂಚಿನ ಮಳೆ. ತಗ್ಗು ಪ್ರದೇಶ, ಭತ್ತದ ಬೆಳೆಗೆ ನುಗ್ಗಿದ ನೀರು. ರಸ್ತೆ, ವೃತ್ತಗಳು ಜಲಾವೃತವಾಗಿದೆ.