ಮೂಡುಬಿದಿರೆ: ಮಳೆ ನೀರು ಹರಿವಿಗಿಲ್ಲ ಚರಂಡಿ, ರಸ್ತೆಗಳಲ್ಲೇ ಕೃತಕ ನೆರೆ ಸೃಷ್ಟಿ
May 11 2024, 12:05 AM ISTಹನುಮಂತ ದೇವಸ್ಥಾನದ ಎದುರಿನ ಲಾವಂತ ಬೆಟ್ಟು ರಸ್ತೆಯ ಆರಂಭ, ಕೊನೆ, ದೊಡ್ಮನೆ ರಸ್ತೆ, ಪೇಟೆಯ ಹಲವು ಮುಖ್ಯ ಬೀದಿ, ಅಡ್ಡರಸ್ತೆಗಳಿಗೆ ಚರಂಡಿ ಎನ್ನುವುದೇ ಇಲ್ಲ. ಚರಂಡಿ ಇದ್ದ ಕಡೆ ಅವುಗಳ ಹೂಳೆತ್ತುವ ಗೋಜಿಗೆ ಯಾರೂ ಹೋಗಿಲ್ಲ.