ಅಕ್ರಮ ಸಂಬಂಧ ಬಯಲು- ವಿವಾಹಿತ ಮಹಿಳೆ, ಪ್ರಿಯಕರ ಆತ್ಮಹತ್ಯೆ
Dec 21 2023, 01:15 AM ISTಅವಿವಾಹಿತ ಯುವಕನೊಂದಿಗೆ ಅಕ್ರಮ ಸಂಬಂಧಅವಿವಾಹಿತ ಯುವಕನೊಂದಿಗೆ ಅಕ್ರಮ ಸಂಬಂಧ ವಾಟ್ಸ್ಆ್ಯಪ್ ಮೂಲಕ ಬಯಲಾಗುತ್ತಿದ್ದಂತೆ ವಿವಾಹಿತ ಮಹಿಳೆ ನೇಣಿಗೆ ಶರಣಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಪ್ರಿಯಕರ ಕೂಡ ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ಬೆಳಕಿಗೆ ಬಂದಿದೆ.