ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಎಲ್ಲ ರಂಗಗಳಲ್ಲೂ ಮಹಿಳೆ ಮುಂದು
Mar 17 2024, 02:00 AM IST
ತಾಳಿಕೋಟೆ: ಸನಾತನ ಧರ್ಮದೊಂದಿಗೆ ಮುನ್ನಡೆಯುತ್ತಾ ಸಾಗಿದ ಭಾರತೀಯ ಸಂಸ್ಕೃತಿಯು ಮಹಿಳೆಯರಿಗೆ ಉನ್ನತವಾದ ಸ್ಥಾನ, ಗೌರವ ನೀಡಿದೆ ಎಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಹೇಳಿದರು.
ಮಹಿಳೆ ಉದ್ಯಮಶೀಲ ಕೌಶಲಕ್ಕೆ ಗಮನಹರಿಸಬೇಕು
Mar 17 2024, 01:49 AM IST
ಬಜ್ ಇಂಡಿಯಾ ಟ್ರಸ್ಟ್ ಗ್ರಾಮಿಣ ಉದ್ಯಮಶೀಲ ಮಹಿಳೆಯರಿಗೆ ನಾಯಕತ್ವ ತರಬೇತಿ ನೀಡುವ ಕೆಲಸ ಮಾಡುತ್ತಿದೆ. ಗ್ರಾಮೀಣ ಮಹಿಳಾ ಶಕ್ತಿಯನ್ನು ಸಶಕ್ತಗೊಳಿಸಲು, ಉದ್ಯಮಗಳ ವಿನಿಮಯ ಮಾಡಿಕೊಳ್ಳಲು ಬಜ್ ಉತ್ತಮ ವೇದಿಕೆಯಾಗಿದೆ
ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಮಹಿಳೆ ಪಾತ್ರ ಹಿರಿದು: ಪ್ರೊ. ಬಿ.ಕೆ.ತುಳಸಿಮಾಲಾ
Mar 17 2024, 01:46 AM IST
ಬೀದರ್ ನಗರದ ಕರ್ನಾಟಕ ಕಾಲೇಜಿನಲ್ಲಿ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ವಿವಿ ಉಪಕುಲಪತಿ ಪ್ರೊ. ಬಿ.ಕೆ.ತುಳಸಿಮಾಲಾ ಮಾತನಾಡಿದರು.
ಅಡುಗೆ ಮನೆಯಿಂದ ಅಂತರಿಕ್ಷಗೆ ಹಾರಿದ ಮಹಿಳೆ
Mar 16 2024, 01:53 AM IST
ಇಸ್ರೋ ಹುಟ್ಟಿದಾಗಿನಿಂದ ದೇಶದ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡಿದ್ದು. ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ದೇಸಿ ನಿರ್ಮಿತ ಅನೇಕ ಉಪಗ್ರಹಗಳನ್ನು ನಿರ್ಮಿಸಿದೆ. ಇಸ್ರೋದ ಬೆಳವಣಿಗೆಯಲ್ಲಿ ಅನೇಕ ಮಹಿಳಾ ವಿಜ್ಞಾನಿಗಳ ಕೂಡುಗೆ ಇದೆ.
ವಿಶ್ವ ಮಹಿಳಾ ದಿನಾಚರಣೆ: ರೇವತಿ ತೆಕ್ಕಟ್ಟೆಗೆ ಸಾಧಕ ಮಹಿಳೆ ಪುರಸ್ಕಾರ
Mar 16 2024, 01:51 AM IST
ತೆಕ್ಕಟ್ಟೆಯಲ್ಲಿ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪಂಚವರ್ಣ ಯುವಕ ಮಂಡಲದ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ನಡೆಯಿತು. ಇದೇ ಸಂದರ್ಭದಲ್ಲಿ ಪಂಚವರ್ಣ ಮಹಿಳಾ ಸಾಧಕ ಪುರಸ್ಕಾರವನ್ನು ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಎಸ್‌ಎಲ್‌ಆರ್‌ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ ಅವರಿಗೆ ಪ್ರದಾನ ಮಾಡಲಾಯಿತು.
ಹಣಕ್ಕಾಗಿ ಉಜ್ಬೇಕಿಸ್ತಾನದ ಮಹಿಳೆ ಕೊಂದ ಹಂತಕರಿಬ್ಬರ ಬಂಧನ!
Mar 16 2024, 01:50 AM IST
ಖಾಸಗಿ ಹೋಟೆಲ್‌ನಲ್ಲಿ ಉಜ್ಬೇಕಿಸ್ತಾನ ದೇಶದ ಜರೀನಾ ಹತ್ಯೆ ಕೃತ್ಯ ಬೆಳಕಿಗೆ ಬಂದ 24 ತಾಸಿನೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಶೇಷಾದ್ರಿಪುರ ಠಾಣೆ ಪೊಲೀಸರು ಯಶಸ್ಸು ಕಂಡಿದ್ದಾರೆ.
ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ದಾಪುಗಾಲು
Mar 16 2024, 01:49 AM IST
ಆವಿಷ್ಕಾರಗಳೊಂದಿಗೆ ಅನ್ಯ ಗ್ರಹದಲ್ಲಿ ವಾಸಿಸಲು ಯೋಗ್ಯ ಸ್ಥಳ ಹುಡುಕುತ್ತಿರುವ ಪ್ರಯತ್ನಗಳ ಸಂದರ್ಭದಲ್ಲಿ ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ.
ಮಹಿಳೆ ಪ್ರಗತಿಯಾದರೆ ದೇಶದ ಉನ್ನತಿ: ಶಶಿಕಲಾ ರವಿಶಂಕರ್
Mar 15 2024, 01:21 AM IST
ಹಿರಿಯೂರು ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಮತ್ತು ನಾರಿಶಕ್ತಿ ಫಿಟ್‌ನೆಸ್ ರನ್ ಕಾರ್ಯಕ್ರಮ ನಡೆಯಿತು.
ಪುರುಷ-ಮಹಿಳೆ ಸಹಭಾಗಿತ್ವದಿಂದ ಸಬಲೀಕರಣ: ಶಾಂತಿ ರಾಜು
Mar 15 2024, 01:21 AM IST
ಮಾದಪಟ್ಟಣ ಸಮುದಾಯ ಭವನದಲ್ಲಿ ಮಾದಾಪಟ್ಟಣ ದೇವಿ ಸ್ತ್ರೀ ಶಕ್ತಿ ಮತ್ತು ವಿನಾಯಕ ಶ್ರೀ ಶಕ್ತಿ ಗುಂಪುಗಳ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಿತು. ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಶಾಂತಿ ರಾಜು ಉದ್ಘಾಟಿಸಿದರು.
ಮಹಿಳೆ ಸುಶಿಕ್ಷಿತಳಾಗಿ, ಸಂಘಟಿತಳಾಗಿ ಸಮರ್ಥಳಾಗಬೇಕು
Mar 15 2024, 01:18 AM IST
ಕೇಕ್ ಕತ್ತರಿಸಿ ಶ್ರೀ ದಾನಮ್ಮದೇವಿ ಮಹಿಳಾ ಒಕ್ಕೂಟ ಉದ್ಘಾಟಿಸಲಾಯಿತು. ಬಡಾವಣೆಯ ಮಹಿಳೆಯರನ್ನು ಗೌರವಿಸುವ ಮೂಲಕ ಮಹಿಳಾ ದಿನಾಚರಣೆಯನ್ನೂ ಆಚರಿಸಲಾಯಿತು.
< previous
1
...
38
39
40
41
42
43
44
45
46
...
50
next >
More Trending News
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?