ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಸಮಾಜದಲ್ಲಿ ಮಹಿಳೆ ಪೂಜನೀಯಳು: ಮಹೇಂದ್ರ
Mar 12 2024, 02:09 AM IST
ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ
ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರಬೇಕು
Mar 12 2024, 02:06 AM IST
ವಿಶ್ವದಲ್ಲಿ ಅನೇಕ ಮಹಿಳೆಯರು ನಿರಂತರವಾಗಿ ವೈಯುಕ್ತಿಕ ಮತ್ತು ವೃತ್ತಿಪರವಾಗಿ ಅಭಿವೃದ್ದಿಗೆ ಹಲವು ಕೊಡುಗೆಗಳನ್ನು ನೀಡುತ್ತಿದ್ದಾರೆ, ಎಲ್ಲಾ ಮಹಿಳೆಯರು ತಮ್ಮ ಕಠಿಣ ಪರಿಶ್ರಮದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ
ಮಹಿಳೆ ಎಲ್ಲ ರಂಗಗಳಲ್ಲಿಯೂ ಸಮರ್ಥಳು: ರಾಜಶ್ರೀ ಕುಲಕರ್ಣಿ
Mar 12 2024, 02:03 AM IST
ನರೇಗಲ್ಲದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ ನಡೆಯಿತು. ಸಂಗೀತಗಾರ್ತಿ ರಾಜಶ್ರೀ ಕುಲಕರ್ಣಿ ಉದ್ಘಾಟಿಸಿದರು.
ಸಂಸಾರ, ಸಮಾಜದ ಸಮತೋಲನ ಕಾಯ್ದುಕೊಂಡಿರುವ ಮಹಿಳೆ
Mar 11 2024, 01:21 AM IST
ಅಪಾರ ಪ್ರತಿಭೆ ಹೊಂದಿರುವ ಮಹಿಳೆಯರು ಸಂಸಾರ ಹಾಗೂ ಸಮಾಜದ ಸಮತೋಲನದ ನಡುವೆ ಸಾಧನೆ ಮಾಡುತ್ತಿದ್ದಾರೆ.
ಅಭಿವೃದ್ಧಿ ಶೀಲ ಭಾರತಕ್ಕೆ ಮಹಿಳೆ ಆಧಾರಸ್ತಂಭ: ಶಿವಯೋಗಿ ಶಿರೂರು
Mar 09 2024, 01:39 AM IST
ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಮೈಲಾರ ಮಹಾದೇವ ಸಮುದಾಯ ಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಾರಿಶಕ್ತಿ ವಂದನಾ ಅಭಿಯಾನ ಆಯೋಜಿಸಲಾಗಿತ್ತು.
ಜವಾಬ್ದಾರಿ ನಿಭಾಯಿಸುವ ಮಹಿಳೆ ಸಮಾಜದ ಶಿಲ್ಪಿ: ತಮ್ಮಯ್ಯ
Mar 09 2024, 01:35 AM IST
ಸಮಾಜದಲ್ಲಿ ವಿವಿಧ ಹಂತದ ಜವಾಬ್ದಾರಿಗಳನ್ನು ನಿಭಾಯಿಸುವ ಮಹಿಳೆ ಸಮಾಜದ ಶಿಲ್ಪಿ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಕಾಡು ಹಂದಿ ದಾಳಿ, ಮೃತ ಮಹಿಳೆ ಕುಟುಂಬಕ್ಕೆ 15ಲಕ್ಷ ಪರಿಹಾರ
Mar 09 2024, 01:32 AM IST
ಕಾಡುಹಂದಿ ದಾಳಿಯಿಂದ ಮೃತಪಟ್ಟಿದ್ದ ಮಹಿಳೆ ಕವಿತಾ ಅವರ ಕುಟುಂಬಕ್ಕೆ ಸಚಿವ ಈಶ್ವರ ಖಂಡ್ರೆ ಅವರು 24ಗಂಟೇಲಿ 15ಲಕ್ಷ ರು.ಗಳ ಪರಿಹಾರದ ಚೆಕ್ ವಿತರಿಸಿದರು
ಸಾಮಾಜಿಕವಾಗಿ ಮಹಿಳೆ ಪ್ರಗತಿಯಲ್ಲಿದ್ದಾಳೆ: ರಜನಿ ಪಾಟೀಲ
Mar 09 2024, 01:31 AM IST
ಆಧುನಿಕ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಉತ್ತಮ ಆದಾಯ ಹೊಂದುವ ಮೂಲಕ ಮನೆಯ ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಕುಟುಂಬದ ಏಳ್ಗೆಗಾಗಿ ಶ್ರಮಿಸುತ್ತಿರುವುದರಿಂದ ಸಾಮಾಜಿಕವಾಗಿ ಮಹಿಳೆ ಪ್ರಗತಿಯ ಹಾದಿಯಲ್ಲಿದ್ದಾಳೆ ಎಂದು ಗದಗ-ಬೆಟಗೇರಿ ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ರಜನಿ ಪಾಟೀಲ ಹೇಳಿದರು.
ಮಹಿಳೆ ಸರ್ವಾಂಗೀಣ ಅಭಿವೃದ್ಧಿಯ ಕೇಂದ್ರ ಬಿಂದು: ಶಾಸಕ ದೇಶಪಾಂಡೆ
Mar 08 2024, 01:48 AM IST
ಒಂದು ಕಾಲದಲ್ಲಿ ಕೇವಲ ಕುಟುಂಬಕ್ಕೆ ಸೀಮಿತವಾಗಿದ್ದ ಮಹಿಳೆ ಇಂದು ಎಲ್ಲ ರಂಗದಲ್ಲೂ ಸಮರ್ಪಣಾ ಮನೋಭಾವದಿಂದ ಆಸಕ್ತಿ, ಕಾಳಜಿಯಿಂದ ಸೇವೆ ಸಲ್ಲಿಸಿ ವಿಶೇಷ ಛಾಪು ಮೂಡಿಸಿದ್ದಾರೆ.
ಎಲ್ಲ ರಂಗದಲ್ಲೂ ವಿಶಿಷ್ಟ ಸಾಧನೆ ಮಾಡ್ತಿದ್ದಾಳೆ ಮಹಿಳೆ
Mar 08 2024, 01:45 AM IST
ಇಂದು ಎಲ್ಲ ರಂಗದಲ್ಲೂ ವಿಶಿಷ್ಟ ಸಾಧನೆ ಮೂಲಕ ಮಹಿಳೆ ಇಲ್ಲದ ಯಾವುದೇ ಕ್ಷೇತ್ರಗಳಿಲ್ಲ ಎಂದು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಶೃತಿ ತೇಲಿ ಅವರು ಹೇಳಿದರು
< previous
1
...
32
33
34
35
36
37
38
39
40
...
43
next >
More Trending News
Top Stories
ಸುಹಾಸ್ ಶೆಟ್ಟಿ ಹತ್ಯೆ : ದಕ್ಷಿಣ ಕನ್ನಡ ಈಗ ನೆತ್ತರ ಕನ್ನಡ!
ಜಾತಿಗಣತಿಗೆ ಬಿಜೆಪಿ ಸಮಯ ನಿಗದಿಪಡಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ
ಭಾರತಕ್ಕೆ ಬೆಚ್ಚಿದ ಪಾಕ್ । ಯುದ್ಧ ತಡೆಯಿರಿ : ಮುಸ್ಲಿಂ ದೇಶಗಳಿಗೆ ಪಾಕಿಸ್ತಾನ ಮೊರೆ!
ಎಸ್ಸೆಸ್ಸೆಲ್ಸಿ : 62.34% ಮಕ್ಕಳು ಪಾಸ್ । 22 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ!
ಪಾಕ್ ಪ್ರಧಾನಿ, ಕ್ರಿಕೆಟಿಗರು, ನಟರ ಯೂಟ್ಯೂಬ್, ಇನ್ಸ್ಟಾಗೆ ನಿರ್ಬಂಧ