ಕೇಂದ್ರ ಬಜೆಟ್ 2024 : ಸರ್ಕಾರಿ ನೌಕರರ ತರಬೇತಿಗಾಗಿ ಬಜೆಟ್ನಲ್ಲಿ ₹309.74 ಕೋಟಿ ಮೀಸಲು
Jul 24 2024, 12:18 AM ISTಸರ್ಕಾರಿ ನೌಕರರ ತರಬೇತಿಗಾಗಿ ಬಜೆಟ್ನಲ್ಲಿ ₹309.74 ಕೋಟಿ ಮೀಸಲಿರಿಸಲಾಗಿದೆ. ಇದರಿಂದ ನೌಕರರು ದೇಶ ಮತ್ತು ವಿದೇಶದಲ್ಲೂ ತರಬೇತಿ ಪಡೆಯಬಹುದಾಗಿದೆ. ಇದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯಕ್ಕೆ ಮೀಸಲಿಟ್ಟ ₹2,328.56 ಕೋಟಿನಲ್ಲಿಯೇ ಸೇರಿದೆ.