ಡೆಲ್ಲಿ ಫೈನಲ್ಗೆ ಲಗ್ಗೆ: ಎಲಿಮಿನೇಟರ್ನಲ್ಲಿ ಸೆಣಸಲಿವೆ ಆರ್ಸಿಬಿ vs ಮುಂಬೈ
Mar 14 2024, 02:00 AM ISTಅಭೂತಪೂರ್ವ ಪ್ರದರ್ಶನ ತೋರಿ ಅಗ್ರಸ್ಥಾನಿಯಾದ ಡೆಲ್ಲಿ ನೇರವಾಗಿ ಫೈನಲ್ಗೇರಿದರೆ, ಕ್ರಮವಾಗಿ 2 ಮತ್ತು 3ನೇ ಸ್ಥಾನಿಯಾದ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಶುಕ್ರವಾರ ಎಲಿಮಿನೇಟರ್ನಲ್ಲಿ ಸೆಣಸಾಡಲಿವೆ.