ಕೂಚ್ ಬೆಹಾರ್ ಫೈನಲ್: ಮುಂಬೈ ವಿರುದ್ಧ 626 ರನ್ ದಾಖಲಿಸಿದ ಕರ್ನಾಟಕ
Jan 15 2024, 01:46 AM ISTಶಿವಮೊಗ್ಗ ನಗರದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಮುಂಬೈ ನಡುವೆ ನಡೆಯುತ್ತಿರುವ ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದ ಮೂರನೇ ದಿನವಾದ ಭಾನುವಾರ ಕರ್ನಾಟಕ 626 ರನ್‌ಗಳ ಬೃಹತ್ ಮೊತ್ತ ದಾಖಲಿಸಿ, 4ನೇ ದಿನಕ್ಕೆ ಆಟ ಮುಂದುವರಿಸಿದೆ. 3ನೇ ದಿನದಾಟದಲ್ಲಿ ಪ್ರಕರ್ ಚತುರ್ವೇದಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದು, ದ್ವಿಶತಕ ಸಿಡಿಸಿದ್ದಾರೆ.